Abhishek Balehonnur

Abhishek  Balehonnur photographer in balehonnur,
any type of photography and photography services please contact us

23/03/2026

It's Time to Relax...! With Nature🌿
“Silence is where I find myself.”

14/03/2026

Journey time

23/01/2026

This moment is mine🐢

 zone
22/01/2026

zone

22/01/2026

20/01/2026

Movie Shooting..
ಕಿರುಚಿತ್ರ "ದೈವ ನುಡಿ"

15/01/2026

ಹಿನ್ನೆಲೆ ಧ್ವನಿ ನೀಡುವ ಅವಕಾಶ
ಶೃಂಗೇರಿ ಸ್ವಾಮೀಜಿ ಉದ್ಘಾಟನೆ ಮಾಡಿದಂತಹ,
ಮಲೆನಾಡು ನಾಗರಿಕರ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಯವರ 'ಜನಜಾಗೃತಿ ಕಾರ್ಯ ಕ್ರಮಕ್ಕೆ
ಹಿನ್ನೆಲೆ ಧ್ವನಿ ನೀಡುವ ಅವಕಾಶ ದೊರೆತಿದ್ದು ನನ್ನ ಪುಣ್ಯ ಎಂದು ಭಾವಿಸುತ್ತೇನೆ.
ಜನಜಾಗೃತಿ ಕಾರ್ಯಕ್ರಮವು ಇದೇ ತಿಂಗಳ 15 ರಿಂದ 25 ರ ವರೆಗೆ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತಿಗೆ ಬರಲಿದ್ದು ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಆಶಿಸುತ್ತೇನೆ.🙌

07/01/2026

Day Out | Get Together 📸
#ನರಸಿಂಹರಾಜಪುರ
ತಾಲ್ಲೂಕು ಛಾಯಾಗ್ರಾಹಕರ ಸಮ್ಮಿಲನ – 2026
ಸದಾ busy life ನಲ್ಲಿ ಮುಳುಗಿರುವ ಛಾಯಾಗ್ರಾಹಕರು,
ಒಂದು ದಿನ ಸಂಪೂರ್ಣವಾಗಿ ಬಿಡುವು ಮಾಡಿಕೊಂಡು ಕಳೆದ ಸುಂದರ ಕ್ಷಣಗಳು.
ಎಲ್ಲಾ ವಯೋವರ್ಗದ ಮಿತ್ರರೊಂದಿಗೆ ಬೆರೆತು,
ಅನುಭವಗಳನ್ನು ಹಂಚಿಕೊಂಡು,
ಹಲವಾರು ಹೊಸ ವಿಚಾರಗಳನ್ನು ತಿಳಿದುಕೊಂಡ
ಸ್ಮರಣೀಯ ದಿನವಿದು.

09/11/2025

Go solo, go far!..💫🌐

Address

Balehonnur

Opening Hours

Monday 9am - 9pm
Tuesday 9am - 9pm
Wednesday 9am - 9pm
Thursday 9am - 9pm
Friday 9am - 9pm
Saturday 9am - 9pm
Sunday 9am - 9pm

Telephone

+919606746934

Website

Alerts

Be the first to know and let us send you an email when Abhishek Balehonnur posts news and promotions. Your email address will not be used for any other purpose, and you can unsubscribe at any time.

Contact The Business

Send a message to Abhishek Balehonnur:

Share