06/09/2016
ಜಯ ಕರ್ನಾಟಕ (ಯುವ Youth)
ಆತ್ಮೀಯರೆ ನಾಳೆ ಬೆಳಿಗ್ಗೆ 9 ಘಂಟೆಗೆ ಕಾವೇರಿ ತೀರ್ಪನ್ನು ವಿರೋಧಿಸಿ,ಬಹೃತ್ ಬೈಕ್ ಜಾತಾವನ್ನು ಹಮ್ಮಿಕೊಂಡಿರುತ್ತೇವೆ.ಪ್ರತಿಯೊಬ್ಬರು.ತಮ್ಮ ದ್ವಿಚಕ್ರ ವಾಹನದೂಂದಿಗೆ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಬರಬೇಕಾಗಿ ವಿನಂತಿ.
ಇಂತಿ
ಕೆ.ಎನ್. ಜಗದೀಶ್
ರಾಜ್ಯ ಯುವ ಅಧ್ಯಕ್ಷರು