Pruthivik Gowda

Pruthivik Gowda save our nurture

ಇಂದಿನ ಪ್ರವಾಸದ ವಿವರ. #ಜನರಪಕ್ಷ  #ಸ್ವಾಭಿಮಾನದಪಕ್ಷ  #ಆಟೋರಿಕ್ಷಾ #ಕ್ರಮಸಂಖ್ಯೆ14  #ಸ್ವಾಭಿಮಾನಿಯಾತ್ರೆ  #ಮಾಲೂರು              #ನಮ್ಮಎಚ...
07/05/2023

ಇಂದಿನ ಪ್ರವಾಸದ ವಿವರ.

#ಜನರಪಕ್ಷ #ಸ್ವಾಭಿಮಾನದಪಕ್ಷ #ಆಟೋರಿಕ್ಷಾ #ಕ್ರಮಸಂಖ್ಯೆ14 #ಸ್ವಾಭಿಮಾನಿಯಾತ್ರೆ #ಮಾಲೂರು #ನಮ್ಮಎಚ್ವಿಕೆ #ನಮಗಾಗಿಎಚ್ವಿಕೆ

ಇಂದಿನ ಪ್ರವಾಸದ ವಿವರ.
#ಆಟೋರಿಕ್ಷಾ #ಕ್ರಮಸಂಖ್ಯೆ14 #ಸ್ವಾಭಿಮಾನಿಯಾತ್ರೆ

07/05/2023

07/05/2023

ಮಾಲೂರು ಜನರ ಮನದಾಳದ ಮಾತು. ಧನ್ಯವಾದಗಳು ಮಂಜು ಸ್ವರೂಪ್ ಅವರೆ.

#ಜನರಪಕ್ಷ #ಸ್ವಾಭಿಮಾನದಪಕ್ಷ #ಆಟೋರಿಕ್ಷಾ #ಕ್ರಮಸಂಖ್ಯೆ14 #ಸ್ವಾಭಿಮಾನಿಯಾತ್ರೆ #ಮಾಲೂರು #ನಮ್ಮಎಚ್ವಿಕೆ #ನಮಗಾಗಿಎಚ್ವಿಕೆ

07/05/2023

Sometimes she thrills you.

ನಿಮ್ಮ ನಿರೀಕ್ಷೆ - ನಮ್ಮ ಭರವಸೆಮಾಲೂರಿನಲ್ಲಿ ಇಂಜಿನಿಯರಿಂಗ್, ಡಿಪ್ಲೊಮಾ ಕಾಲೇಜುಗಳನ್ನು ತರಲು ಯತ್ನ, ಸಿಎಸ್ಆರ್ ಫಂಡ್ ಗಳನ್ನು ಬಳಸಿ ತಾಲ್ಲೂಕಿ...
07/05/2023

ನಿಮ್ಮ ನಿರೀಕ್ಷೆ - ನಮ್ಮ ಭರವಸೆ
ಮಾಲೂರಿನಲ್ಲಿ ಇಂಜಿನಿಯರಿಂಗ್, ಡಿಪ್ಲೊಮಾ ಕಾಲೇಜುಗಳನ್ನು ತರಲು ಯತ್ನ, ಸಿಎಸ್ಆರ್ ಫಂಡ್ ಗಳನ್ನು ಬಳಸಿ ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಅಭಿವೃದಿಪಡಿಸುವುದು.
ನಮ್ಮ ಕೆಲಸ ಮತ್ತು ದೂರದೃಷ್ಟಿಯನ್ನು ನೋಡಿ ನಮಗೆ ಮತ ನೀಡಿ, ಪ್ರಣಾಳಿಕೆಯಲ್ಲಿ ನಾವು ನೀಡಿರುವ ಎಲ್ಲಾ ಭರವಸೆಯನ್ನು ಪ್ರಾಮಾಣಿಕವಾಗಿ ಈಡೇರಿಸಲು ಪ್ರಯತ್ನಿಸುತ್ತೇವೆ.

#ಜನರಪಕ್ಷ #ಸ್ವಾಭಿಮಾನದಪಕ್ಷ #ಆಟೋರಿಕ್ಷಾ #ಕ್ರಮಸಂಖ್ಯೆ14 #ಸ್ವಾಭಿಮಾನಿಯಾತ್ರೆ #ಮಾಲೂರು #ನಮ್ಮಎಚ್ವಿಕೆ #ನಮಗಾಗಿಎಚ್ವಿಕೆ

ನಿಮ್ಮ ನಿರೀಕ್ಷೆ - ನಮ್ಮ ಭರವಸೆ
ಮಾಲೂರಿನಲ್ಲಿ ಇಂಜಿನಿಯರಿಂಗ್, ಡಿಪ್ಲೊಮಾ ಕಾಲೇಜುಗಳನ್ನು ತರಲು ಯತ್ನ, ಸಿಎಸ್ಆರ್ ಫಂಡ್ ಗಳನ್ನು ಬಳಸಿ ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಅಭಿವೃದಿಪಡಿಸುವುದು.
ನಮ್ಮ ಕೆಲಸ ಮತ್ತು ದೂರದೃಷ್ಟಿಯನ್ನು ನೋಡಿ ನಮಗೆ ಮತ ನೀಡಿ, ಪ್ರಣಾಳಿಕೆಯಲ್ಲಿ ನಾವು ನೀಡಿರುವ ಎಲ್ಲಾ ಭರವಸೆಯನ್ನು ಪ್ರಾಮಾಣಿಕವಾಗಿ ಈಡೇರಿಸಲು ಪ್ರಯತ್ನಿಸುತ್ತೇವೆ.
#ಪ್ರಣಾಳಿಕೆ #ಆಟೋರಿಕ್ಷಾ #ಕ್ರಮಸಂಖ್ಯೆ14 #ಸ್ವಾಭಿಮಾನಿ #ಹೂಡಿ_ವಿಜಯ್_ಕುಮಾರ್

ನಿಮ್ಮ ನಿರೀಕ್ಷೆ - ನಮ್ಮ ಭರವಸೆಮಾಲೂರು ತಾಲ್ಲೂಕಿನ ಪ್ರತಿಯೊಂದು ಮನೆಗೂ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ಹಮ್ಮಿಕ...
07/05/2023

ನಿಮ್ಮ ನಿರೀಕ್ಷೆ - ನಮ್ಮ ಭರವಸೆ
ಮಾಲೂರು ತಾಲ್ಲೂಕಿನ ಪ್ರತಿಯೊಂದು ಮನೆಗೂ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

#ಜನರಪಕ್ಷ #ಸ್ವಾಭಿಮಾನದಪಕ್ಷ #ಆಟೋರಿಕ್ಷಾ #ಕ್ರಮಸಂಖ್ಯೆ14 #ಸ್ವಾಭಿಮಾನಿಯಾತ್ರೆ #ಮಾಲೂರು #ನಮ್ಮಎಚ್ವಿಕೆ #ನಮಗಾಗಿಎಚ್ವಿಕೆ

ನಿಮ್ಮ ನಿರೀಕ್ಷೆ - ನಮ್ಮ ಭರವಸೆ

ಮಾಲೂರು ತಾಲ್ಲೂಕಿನ ಪ್ರತಿಯೊಂದು ಮನೆಗೂ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ನಮ್ಮ ಕೆಲಸ ಮತ್ತು ದೂರದೃಷ್ಟಿಯನ್ನು ನೋಡಿ ನಮಗೆ ಮತ ನೀಡಿ, ಪ್ರಣಾಳಿಕೆಯಲ್ಲಿ ನಾವು ನೀಡಿರುವ ಎಲ್ಲಾ ಭರವಸೆಯನ್ನು ಪ್ರಾಮಾಣಿಕವಾಗಿ ಈಡೇರಿಸಲು ಪ್ರಯತ್ನಿಸುತ್ತೇವೆ.

#ಪ್ರಣಾಳಿಕೆ #ಶುದ್ಧಕುಡಿಯುವನೀರು #ಆಟೋರಿಕ್ಷಾ #ಕ್ರಮಸಂಖ್ಯೆ14 #ಸ್ವಾಭಿಮಾನಿ #ಹೂಡಿವಿಜಯ್ಕುಮಾರ್

ನಿಮ್ಮ ನಿರೀಕ್ಷೆ - ನಮ್ಮ ಭರವಸೆಮಾಲೂರು ರೈತರ ನಾಡು, ತಾಲ್ಲೂಕಿನ ಹೂವು ಹಾಗೂ ತರಕಾರಿ ಬೆಳೆಗಾರರಿಗೆ ಅನುಕೂಲವಾಗುವಂತೆ ಇಸ್ರೇಲ್ ಮಾದರಿಯ ಶಿಥಲೀಕ...
07/05/2023

ನಿಮ್ಮ ನಿರೀಕ್ಷೆ - ನಮ್ಮ ಭರವಸೆ
ಮಾಲೂರು ರೈತರ ನಾಡು, ತಾಲ್ಲೂಕಿನ ಹೂವು ಹಾಗೂ ತರಕಾರಿ ಬೆಳೆಗಾರರಿಗೆ ಅನುಕೂಲವಾಗುವಂತೆ ಇಸ್ರೇಲ್ ಮಾದರಿಯ ಶಿಥಲೀಕರಣ ಘಟಕಗಳನ್ನು ಸ್ಥಾಪಿಸುವ ಮಹದಾಸೆ ಇದೆ.

#ಜನರಪಕ್ಷ #ಸ್ವಾಭಿಮಾನದಪಕ್ಷ #ಆಟೋರಿಕ್ಷಾ #ಕ್ರಮಸಂಖ್ಯೆ14 #ಸ್ವಾಭಿಮಾನಿಯಾತ್ರೆ #ಮಾಲೂರು #ನಮ್ಮಎಚ್ವಿಕೆ #ನಮಗಾಗಿಎಚ್ವಿಕೆ

ನಿಮ್ಮ ನಿರೀಕ್ಷೆ - ನಮ್ಮ ಭರವಸೆ

ಮಾಲೂರು ರೈತರ ನಾಡು, ತಾಲ್ಲೂಕಿನ ಹೂವು ಹಾಗೂ ತರಕಾರಿ ಬೆಳೆಗಾರರಿಗೆ ಅನುಕೂಲವಾಗುವಂತೆ ಇಸ್ರೇಲ್ ಮಾದರಿಯ ಶಿಥಲೀಕರಣ ಘಟಕಗಳನ್ನು ಸ್ಥಾಪಿಸುವ ಮಹದಾಸೆ ಇದೆ.

ನಮ್ಮ ಕೆಲಸ ಮತ್ತು ದೂರದೃಷ್ಟಿಯನ್ನು ನೋಡಿ ನಮಗೆ ಮತ ನೀಡಿ, ಪ್ರಣಾಳಿಕೆಯಲ್ಲಿ ನಾವು ನೀಡಿರುವ ಎಲ್ಲಾ ಭರವಸೆಯನ್ನು ಪ್ರಾಮಾಣಿಕವಾಗಿ ಈಡೇರಿಸಲು ಪ್ರಯತ್ನಿಸುತ್ತೇವೆ.

#ಪ್ರಣಾಳಿಕೆ #ಆಟೋರಿಕ್ಷಾ #ಕ್ರಮಸಂಖ್ಯೆ14 #ಸ್ವಾಭಿಮಾನಿ #ಹೂಡಿವಿಜಯ್ಕುಮಾರ್

07/05/2023
ನಿಮ್ಮ ನಿರೀಕ್ಷೆ - ನಮ್ಮ ಭರವಸೆಸ್ಥಳೀಯ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಸಾರ್ವಜನಿಕರಿಗೆ ಸೂಕ್ತ ಸೌಲಭ್ಯ ಒದಗಿಸುವುದರ ಮೂಲಕ ಮಾಲೂರಿನ ಜನತ...
07/05/2023

ನಿಮ್ಮ ನಿರೀಕ್ಷೆ - ನಮ್ಮ ಭರವಸೆ
ಸ್ಥಳೀಯ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಸಾರ್ವಜನಿಕರಿಗೆ ಸೂಕ್ತ ಸೌಲಭ್ಯ ಒದಗಿಸುವುದರ ಮೂಲಕ ಮಾಲೂರಿನ ಜನತೆಯ ಆರೋಗ್ಯ ರಕ್ಷಣೆಯತ್ತ ಗಮನ ಹರಿಸುವುದು.

#ಜನರಪಕ್ಷ #ಸ್ವಾಭಿಮಾನದಪಕ್ಷ #ಆಟೋರಿಕ್ಷಾ #ಕ್ರಮಸಂಖ್ಯೆ14 #ಸ್ವಾಭಿಮಾನಿಯಾತ್ರೆ #ಮಾಲೂರು #ನಮ್ಮಎಚ್ವಿಕೆ #ನಮಗಾಗಿಎಚ್ವಿಕೆ

ನಿಮ್ಮ ನಿರೀಕ್ಷೆ - ನಮ್ಮ ಭರವಸೆ
ಸ್ಥಳೀಯ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ಸಾರ್ವಜನಿಕರಿಗೆ ಸೂಕ್ತ ಸೌಲಭ್ಯ ಒದಗಿಸುವುದರ ಮೂಲಕ ಮಾಲೂರಿನ ಜನತೆಯ ಆರೋಗ್ಯ ರಕ್ಷಣೆಯತ್ತ ಗಮನ ಹರಿಸುವುದು.
ನಮ್ಮ ಕೆಲಸ ಮತ್ತು ದೂರದೃಷ್ಟಿಯನ್ನು ನೋಡಿ ನಮಗೆ ಮತ ನೀಡಿ, ಪ್ರಣಾಳಿಕೆಯಲ್ಲಿ ನಾವು ನೀಡಿರುವ ಎಲ್ಲಾ ಭರವಸೆಯನ್ನು ಪ್ರಾಮಾಣಿಕವಾಗಿ ಈಡೇರಿಸಲು ಪ್ರಯತ್ನಿಸುತ್ತೇವೆ.
#ಪ್ರಣಾಳಿಕೆ #ಆಟೋರಿಕ್ಷಾ #ಕ್ರಮಸಂಖ್ಯೆ14 #ಸ್ವಾಭಿಮಾನಿ #ಹೂಡಿ_ವಿಜಯ್_ಕುಮಾರ್

Address

Shimoga

Website

Alerts

Be the first to know and let us send you an email when Pruthivik Gowda posts news and promotions. Your email address will not be used for any other purpose, and you can unsubscribe at any time.

Share