14/11/2020
ಬೆಳಕಿನ ಹಬ್ಬವಾದ ದೀಪಾವಳಿಯು ಎಲ್ಲರ ಬಾಳಲ್ಲೂ ಹೊಸ ಬೆಳಕು ತರಲಿ ಎಂದು ಪ್ರಾರ್ಥಿಸುತ್ತೇನೆ.
ನಿಮಗೂ ಮತ್ತು ನಿಮ್ಮ ಕುಟುಂಬದವರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
May the festival of lights be the harbinger of joy and prosperity. Let us all celebrate the holy occasion of Deepavali with endless joy, extravagance, wellbeing and wealth.
#ದೀಪಾವಳಿ