Yaksha Sri

Directions

Yaksha Sri ಯಕ್ಷ‌ಛಾಯಾಗ್ರಹಣ

Instagram -

ಸುಂದರಕಾಂಡಥಿಯೇಟರ್ ಯಕ್ಷ (ರಿ) ಉಡುಪಿ📍ಜಗನ್ನಾಥ ಸೆಂಟರ್ ಆಫ್ ಆರ್ಟ್ ಅ್ಯಾಂಡ್ ಕಲ್ಚರ್ , ಮೈಸೂರು19-07-2026
22/07/2026

ಸುಂದರಕಾಂಡ

ಥಿಯೇಟರ್ ಯಕ್ಷ (ರಿ) ಉಡುಪಿ

📍ಜಗನ್ನಾಥ ಸೆಂಟರ್ ಆಫ್ ಆರ್ಟ್ ಅ್ಯಾಂಡ್ ಕಲ್ಚರ್ , ಮೈಸೂರು

19-07-2026



ನೋಡಿರಿ ದ್ವಿಜರು ಪೋಪುದನುದಕ್ಷಯಜ್ಞದಾಕ್ಷಾಯಿಣಿ - ಈಶ್ವರಶ್ರೀಮತಿ ರಾಧಿಕ‌ ಅರುಣ್ - ಕು.ಡಾ.ಅಧಿತಿ ಶಾರ್ವರಿಕರಾವಳಿ ಯಕ್ಷಗಾನ ಕೇಂದ್ರ (ರಿ) ಮೈಸ...
30/05/2026

ನೋಡಿರಿ ದ್ವಿಜರು ಪೋಪುದನು

ದಕ್ಷಯಜ್ಞ

ದಾಕ್ಷಾಯಿಣಿ - ಈಶ್ವರ

ಶ್ರೀಮತಿ ರಾಧಿಕ‌ ಅರುಣ್ - ಕು.ಡಾ.ಅಧಿತಿ ಶಾರ್ವರಿ

ಕರಾವಳಿ ಯಕ್ಷಗಾನ ಕೇಂದ್ರ (ರಿ) ಮೈಸೂರು



ತನ್ನೊಳಗೆ ಇರುವ ಯೋಗಾಗ್ನಿ ಇಂದ ತನ್ನನ್ನೆ ದಹಿಸಿಕೊಳ್ಳ ಹೊರಟ ಶಿವನ ಅರ್ಧಾಂಗಿ🔥ನನ್ನ ಕಲ್ಪನೆಯನ್ನು ಚಿತ್ರಪಟವಾಗಿ ಮೂಡಿಸಿದ್ದೇನೆ, ಭಾವನೆಗಳಿಗೆ ...
30/05/2026

ತನ್ನೊಳಗೆ ಇರುವ ಯೋಗಾಗ್ನಿ ಇಂದ ತನ್ನನ್ನೆ ದಹಿಸಿಕೊಳ್ಳ ಹೊರಟ ಶಿವನ ಅರ್ಧಾಂಗಿ🔥

ನನ್ನ ಕಲ್ಪನೆಯನ್ನು ಚಿತ್ರಪಟವಾಗಿ ಮೂಡಿಸಿದ್ದೇನೆ, ಭಾವನೆಗಳಿಗೆ ದಕ್ಕೆಯಾದಲ್ಲಿ ಕ್ಷಮಿಸಿ.🙏

ದಾಕ್ಷಾಯಿಣಿಯಾಗಿ ಶ್ರೀಮತಿ ರಾಧಿಕಾ ಅರುಣ್

ಕರಾವಳಿ ಯಕ್ಷಗಾನ ಕೇಂದ್ರ(ರಿ) ಮೈಸೂರು



29/05/2026

ಚಿತ್ತಜಪಿತ ಪುರುಷೋತ್ತಮ 🔥

ಶ್ರೀ ಶಿವರಾಜ್ ಬಜಕೂಡ್ಲು ಇವರ ಅಬ್ಬರದ ಸುದರ್ಶನ🔥
ಕನ್ನಡಿಕಟ್ಟೆಯವರ energetic ಏರುಪದ್ಯ🔥💫
ದೇಲಂತಮಜಲು ಸುಬ್ರಹ್ಮಣ್ಯ ಭಟ್ರ ಅದ್ಭುತ ಚೆಂಡೆ🔥💫
ಮದ್ದಳೆಯಲ್ಲಿ ಕೌಶಲ್ ರಾವ್🔥
ಚಕ್ರತಾಳದಲ್ಲಿ ನಿಶ್ವತ್ ಜೋಗಿ

ವಿಷ್ಣುವಾಗಿ ಶ್ರೀ ಜಗನ್ನಾಥ ಶೆಟ್ಟಿ ಪೆರ್ಲ

ಹನುಮಗಿರಿ‌ ಮೇಳ

📍ಮೈಸೂರು



27/05/2026

ಅಗರಿ ಶೈಲಿಯಲ್ಲಿ ಚಿನ್ಮಯಣ್ಣನ ಪದ್ಯ❤ Chinmaya Bhat Kalladka

ಹೊಯಿತು ಹೊತ್ತು ನೋಡು ಶ್ರೀ ರಾಮ❤

ರಾಮಾಂಜನೇಯ ಪ್ರಸಂಗದಿಂದ

ಹಿಮ್ಮೇಳದಲ್ಲಿ ಸಹಕರಿಸಿದವರು

ಶ್ರೀ ಚೈತನ್ಯ ಕೃಷ್ಣ ಪದ್ಯಾಣ Chaithanya Krishna Padyana
ಶ್ರೀ ಶ್ರೀಧರ್‌ ವಿಟ್ಲ
ಶ್ರೀ ನಿಶ್ವತ್ ಜೋಗಿ

ಮುಮ್ಮೇಳದಲ್ಲಿ

ಹನುಮನಾಗಿ ಶ್ರೀ ವಾಸುದೇವ ರಂಗ ಭಟ್
ಶ್ರೀರಾಮನಾಗಿ ಶ್ರೀ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ
ಸೀತೆಯಾಗಿ ಶ್ರೀ ಸಂತೋಷ್ ಹಿಲಿಯಾಣ

ಹನುಮಗಿರಿ‌ ಮೇಳ

📍ಮೈಸೂರು



27/05/2026

ದಮಯಂತಿ ಪುನರ್ ಸ್ವಯಂವರ ಪ್ರಸಂಗದ ಸುಂದರವಾದ ಪದ್ಯ
ಚಿನ್ಮಯಣ್ಣನ ಕಂಠದಿಂದ❤😍 Chinmaya Bhat Kalladka

ಹನುಮಗಿರಿ ಮೇಳ

📍ಮೈಸೂರು



26/05/2026

ಕಟೀಲು ಮೇಳದಲೊಂದು ವಿಭಿನ್ನ ಪ್ರಯೋಗ❤

ಬಹುಮುಖ ಪ್ರತಿಭೆ,ಹಿಮ್ಮೇಳ ವಾದಕದಿಂದ ಅಮೋಘ ಭಾಗವತಿಕೆ ❤

ಶ್ರೀ ಹಿರಣ್ಮಯ ಹಿರಿಯಡ್ಕ❤ Hiranmaya T N Hiriadka

ಮದ್ದಳೆಯಲ್ಲಿ ಸಹಕರಿಸಿದವರು
ಶ್ರೀ ಅವಿನಾಶ್ ಬೈಪಡಿತ್ತಾಯರು Avinash Baipadithaya

ಕಟೀಲು ಮೇಳ - 7

VC -


ಪಾಂಡವರ ಮಾರಣ ಹೋಮ ಮಾಡುವೆನೆಂದು ಸಂಕಲ್ಪಸಿ,ರಾತ್ರಿಯ ಕಾಲದಲ್ಲಿ ದೀವಟಿಗೆಯನ್ನು ಹಿಡಿದುಈ ರಾತ್ರಿ ಪಾಂಡವರ ಪಾಲಿಗೆ ರಕ್ತರಾತ್ರಿಯನ್ನಾಗಿಸುವೆ ಎಂ...
23/05/2026

ಪಾಂಡವರ ಮಾರಣ ಹೋಮ ಮಾಡುವೆನೆಂದು ಸಂಕಲ್ಪಸಿ,
ರಾತ್ರಿಯ ಕಾಲದಲ್ಲಿ ದೀವಟಿಗೆಯನ್ನು ಹಿಡಿದು
ಈ ರಾತ್ರಿ ಪಾಂಡವರ ಪಾಲಿಗೆ ರಕ್ತರಾತ್ರಿಯನ್ನಾಗಿಸುವೆ ಎಂದು ಹೊರಟ ದ್ರೋಣಸುತ🔥

ಅಶ್ವತ್ತಾಮ ❤🔥

ಶ್ರೀ ದಿವಾಕರ ರೈ ಸಂಪಾಜೆ

ಹನುಮಗಿರಿಮೇಳ

📍ಮೈಸೂರು

PS - View in full screen🙏😇



23/05/2026

ತೂಗಿದಳ್ ಉಯ್ಯಾಲೆಯ

ಬಳ್ಳಮಂಜ ಭಾಗವತರ ಕಂಠದಿಂದ

ಕಟೀಲು ಮೇಳ - 7



22/05/2026

ತೆಂಕುತಿಟ್ಟಿನ ಹಳೆಯ ಶೈಲಿಯ (ಬಲಿಪ ಶೈಲಿಯ) ಸಾವೇರಿ ರಾಗದ ಸುಂದರ ಪದ್ಯ.❤

ದಮಯಂತಿ ಪುನರ್ ಸ್ವಯಂವರ ಪ್ರಸಂಗದಿಂದ

ಚಿನ್ಮಯಣ್ಣನ ಕಂಠದಿಂದ😍

ಹಿಮ್ಮೇಳದಲ್ಲಿ ಸಹಕರಿಸಿದವರು:-
ಶ್ರೀ ಚೈತನ್ಯ ಕೃಷ್ಣ ಪದ್ಯಾಣ Chaithanya Krishna Padyana
ಶ್ರೀ ಶ್ರೀಧರ ವಿಟ್ಲ
ಶ್ರೀ ನಿಶ್ವತ್ ಜೋಗಿ

ಹನುಮಗಿರಿ ಮೇಳ

📍ಮೈಸೂರು



Address

Mysore

Website

Alerts

Be the first to know and let us send you an email when Yaksha Sri posts news and promotions. Your email address will not be used for any other purpose, and you can unsubscribe at any time.

Shortcuts

Share

Category