Ishwara Sharma Photography

Ishwara Sharma Photography Photography is my Passion.

ವಿಶ್ವದೆದೆಯ ಪದಕ ನೀಬಾಂದಳದ ತಿಲಕ ನೀತುಂಬಿದ ಕುಸುಮ ಸುಂದರನು ನೀನನ್ನೊಳಗಿನ ಸತ್ಯವ ತೆರೆದಿಟ್ಟುಬಾಳ ನಂದನ ವನದಲ್ಲಿ ಮಂದಾರ ಗಂಧವನು ತಂದು ಹಚ್ಚ ...
02/09/2022

ವಿಶ್ವದೆದೆಯ ಪದಕ ನೀ
ಬಾಂದಳದ ತಿಲಕ ನೀ
ತುಂಬಿದ ಕುಸುಮ ಸುಂದರನು ನೀ
ನನ್ನೊಳಗಿನ ಸತ್ಯವ ತೆರೆದಿಟ್ಟು
ಬಾಳ ನಂದನ ವನದಲ್ಲಿ
ಮಂದಾರ ಗಂಧವನು ತಂದು
ಹಚ್ಚ ಹಸಿರ ಬಯಲ ಮೇಲೆ
ಬಂದ ನೋಡು ದಿನಮಣಿ...!

✍️ಈಶ್ವರ ಶರ್ಮ ಪಕಳಕುಂಜ


A thing of beauty is a joy for ever😍                   🍃💚📸
29/07/2021

A thing of beauty is a joy for ever😍

🍃💚📸

ಪ್ರಕೃತಿಯ ಮಡಿಲಲ್ಲಿ 💚💚💚
25/07/2021

ಪ್ರಕೃತಿಯ ಮಡಿಲಲ್ಲಿ 💚💚💚

ಚಾರ್ಮಾಡಿ ಘಾಟ್
24/07/2021

ಚಾರ್ಮಾಡಿ ಘಾಟ್


ಆಹುತಿ..!
18/07/2021

ಆಹುತಿ..!

11/07/2021

ಏನೆಂದು ಬಣ್ಣಿಸಲಿಎಷ್ಟೆಂದು ಬಣ್ಣಿಸಲಿಆಗಸದ ಚಿತ್ತಾರವ..‌!
06/07/2021

ಏನೆಂದು ಬಣ್ಣಿಸಲಿ
ಎಷ್ಟೆಂದು ಬಣ್ಣಿಸಲಿ
ಆಗಸದ ಚಿತ್ತಾರವ..‌!

05/07/2021

ಮುಸ್ಸಂಜೆಯ ತಿಳಿ ತಂಪಲ್ಲಿ !
29/05/2020

ಮುಸ್ಸಂಜೆಯ ತಿಳಿ ತಂಪಲ್ಲಿ !

ವರ್ಣಮಯ !  | 2020
06/05/2020

ವರ್ಣಮಯ !

| 2020

ಸಂಜೆಯ ದಿಗಂತ   | 2020
27/04/2020

ಸಂಜೆಯ ದಿಗಂತ

| 2020

Address

Mangalore

Website

Alerts

Be the first to know and let us send you an email when Ishwara Sharma Photography posts news and promotions. Your email address will not be used for any other purpose, and you can unsubscribe at any time.

Contact The Business

Send a message to Ishwara Sharma Photography:

Share

Category