A Manjanna abhimanigalu karnataka

A Manjanna abhimanigalu karnataka ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರು ಮಾಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರು..

ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು.ಪರೀಕ್ಷೆ ಬಗ್ಗೆ ಭಯ ಇಟ್ಟುಕೊಳ್ಳದೆ, ಆತ್ಮಸ್ಥೈರ್...
18/03/2026

ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು.

ಪರೀಕ್ಷೆ ಬಗ್ಗೆ ಭಯ ಇಟ್ಟುಕೊಳ್ಳದೆ, ಆತ್ಮಸ್ಥೈರ್ಯದಿಂದ ಬರೆಯಿರಿ, ಉತ್ತಮ ಭವಿಷ್ಯ ನಿಮ್ಮದಾಗಲಿ.

ಮುಂದೆ ನಿಮ್ಮ ಸರ್ಕಾರನು ಬರೋಲ್ಲ,, ಮಾಗಡಿಯಲ್ಲಿ ನೀವು ಬರೋದಿಲ್ಲ ಇದು ಎಲ್ಲರಿಗೂ ಗೊತ್ತಿರುವ ವಿಷಯ...
27/02/2026

ಮುಂದೆ ನಿಮ್ಮ ಸರ್ಕಾರನು ಬರೋಲ್ಲ,, ಮಾಗಡಿಯಲ್ಲಿ ನೀವು ಬರೋದಿಲ್ಲ ಇದು ಎಲ್ಲರಿಗೂ ಗೊತ್ತಿರುವ ವಿಷಯ...

25/02/2026
ಒಂದು ಸೊಸೈಟಿ ಚುನಾವಣೆ ಗೆಲ್ಲಕ್ಕೆ ಶಾಸಕರು, ಅವರ ತಮ್ಮ , ಘಟಾನುಘಟಿ ನಾಯಕರು , ಒಂದು ಓಟಿಗೆ 3000 ಮನೆ ಮನೆಗೆ ಕುಕ್ಕರ್ ನಡುವೆ ಮತದಾರರಿಗೆ ಬೆದ...
22/02/2026

ಒಂದು ಸೊಸೈಟಿ ಚುನಾವಣೆ ಗೆಲ್ಲಕ್ಕೆ ಶಾಸಕರು, ಅವರ ತಮ್ಮ , ಘಟಾನುಘಟಿ ನಾಯಕರು , ಒಂದು ಓಟಿಗೆ 3000 ಮನೆ ಮನೆಗೆ ಕುಕ್ಕರ್ ನಡುವೆ ಮತದಾರರಿಗೆ ಬೆದರಿಕೆಗಳು ದೌರ್ಜನ್ಯ, ಮತದಾನ ಕೊಠಡಿಯಲ್ಲಿ ಮೋಸ ಮಾಡಿ ಇಂದು ನೀವು ಚುನಾವಣೆ ಗೆದ್ದಿರಬಹುದು, ಆದರೆ ಇಂದು ನಮ್ಮ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲದೇ ಇರಬಹುದು ಆದರೆ ಕಳೆದ ಒಂದು ವಾರದಿಂದ ಶಾಸಕರು ಮತ್ತು ಅವರ ಸಹೋದರ ಅಶೋಕ್ ತಮ್ಮಾಜಿಯ ನಿದ್ದೇ ಕೆಡಸಿದಂತು ನಿಜ, ಇದು ಆರಂಭ ನಿಮ್ಮ ಮೋಸದ ರಾಜಕೀಯದ ಗೆಲುವಿನ ಮುಂದೆ ಸ್ವಾಭಿಮಾನ ದಿಂದ ನಿಮ್ಮ ಎದುರು ನಿಂತು ಚುನಾವಣೆಯಲ್ಲಿ ಹೋರಾಡಿದ ನಮ್ಮ ಅಭ್ಯರ್ಥಿಗಳದ್ದೇ ನಿಜವಾದ ಗೆಲವು ಎಂದು ಭಾವಿಸುತ್ತೇವೆ ,, ನಿಮ್ಮ ಆಟ ಹೆಚ್ಚು ಕಾಲ ನಡೆಯುವುದಿಲ್ಲ ದೀಪ ಆರುವ ಮುಂಚೆ ದಟ್ಟವಾಗಿ ಹುರಿಯುತ್ತೆ ಹಾಗೆ ನಿಮ್ಮದು ಕೊಡ ಅಷ್ಟೇ ಮಾಗಡಿ ಮಹಾ ಜನತೆ ಮುಂದಿನ ದಿನಗಳಲ್ಲಿ ಸರಿಯಾದ ಉತ್ತರ ನೀಡಲಿದ್ದಾರೆ...
ಜೈ ಜೆಡಿಎಸ್ ,,ಜೈ ಮಂಜಣ್ಣ,, ಜೈ ಕುಮಾರಣ್ಣ...

ಮಾಗಡಿ ತಾಲ್ಲೋಕು,ಮಾಡಬಳ್ ಹೋಬಳಿ, ಚಕ್ರಭಾವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ...
19/02/2026

ಮಾಗಡಿ ತಾಲ್ಲೋಕು,ಮಾಡಬಳ್ ಹೋಬಳಿ, ಚಕ್ರಭಾವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡುವುದರ ಮೂಲಕ ಅವರನ್ನು ಜಯಶೀಲರನ್ನಾಗಿ ಮಾಡಬೇಕೆಂದು ಪ್ರಾರ್ಥಿಸಿಕೊಳ್ಳುತ್ತೇವೆ... 🙏

ಮಾಗಡಿ ಪಟ್ಟಣದ ಹೊಂಬಾಳಮ್ಮನಪೇಟೆಯ ಮಾಜಿ ಪುರಸಭಾ ಸದಸ್ಯರಾದ ಶ್ರೀ ಶಿವಶಂಕರ್ ರವರು ಕಾಂಗ್ರೆಸ್ ಪಕ್ಷವನ್ನು ತೊರೆದು ಮಂಜಣ್ಣರವರ ಸಮ್ಮುಖದಲ್ಲಿ ಜೆ...
04/02/2026

ಮಾಗಡಿ ಪಟ್ಟಣದ ಹೊಂಬಾಳಮ್ಮನಪೇಟೆಯ ಮಾಜಿ ಪುರಸಭಾ ಸದಸ್ಯರಾದ ಶ್ರೀ ಶಿವಶಂಕರ್ ರವರು ಕಾಂಗ್ರೆಸ್ ಪಕ್ಷವನ್ನು ತೊರೆದು ಮಂಜಣ್ಣರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು...

17/01/2026

ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ರೈತರು.

Address

Magadi

Alerts

Be the first to know and let us send you an email when A Manjanna abhimanigalu karnataka posts news and promotions. Your email address will not be used for any other purpose, and you can unsubscribe at any time.

Share