anilkumar_gouda8834

anilkumar_gouda8834 Contact information, map and directions, contact form, opening hours, services, ratings, photos, videos and announcements from anilkumar_gouda8834, Photographer, Madikeri.

Some times silence is betterSimple boy🙂
07/12/2021

Some times silence is better

Simple boy🙂

"ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿ ದೇವಸ್ಥಾನ  ಪ್ರವಾಸ ನೋಡಲು ಹೋಗಲೆ ಬೇಕಾದ ಸ್ಥಳವಾಗಿದೆ ಅಲ್ಲಿನ ವಾತಾವರಣ, ಅಲ್ಲಿನ ಸೊಬಗೂ ಎಲ್ಲವೂ ಕಣ್ ಕಟ್...
12/11/2021

"ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿ ದೇವಸ್ಥಾನ ಪ್ರವಾಸ ನೋಡಲು ಹೋಗಲೆ ಬೇಕಾದ ಸ್ಥಳವಾಗಿದೆ ಅಲ್ಲಿನ ವಾತಾವರಣ, ಅಲ್ಲಿನ ಸೊಬಗೂ ಎಲ್ಲವೂ ಕಣ್ ಕಟ್ಟಿಸುವ ದೃಶ್ಯವಾಗಿದೆ.ಅಲ್ಲಿ ಪ್ರತಿ ದಿನ ಬಿಳುವ ಹಿಂಬನಿ,ಮೋಡ ಮುಸಿಕಿದ ವಾತಾವರಣ ಎಲ್ಲವನ್ನೂ ಮರೆಸಿ ಮೈಜುಮ್ ಎನ್ನುತ್ತದೆ ಅಲ್ಲಿನ ಪರಿಸರ ನೋಡಲು ಎರಡು ಕಣ್ಣು ಸಾಲದು ಎಂದ್ ಎನಿಸುತ್ತದೆ ಈ ಮನಮೋಹಕ ದೃಶ್ಯ ನೋಡಲು ಮತ್ತು ಅನುಭವಿಸಲು ನಾನು ಮತ್ತು ಸ್ನೇಹಿತರು ಹೋಗಿದ್ದೇವು ಸಮಯ ಸಿಕ್ಕಾಗ ನೀವು ಹೋಗಿ ಅನುಭವಿಸಿ ಹಾಗೂ ಆನಂದಿಸಿ.
ಇದು ನಮ್ಮ ಚೆಲುವ ಕನ್ನಡನಾಡಿನ ಚೆಲುವಿನ ಬಾಗಗಳು ಇದರ ಜೊತೆಗೆ ಬೇರೆ ತಾಣಗಳು ನೋಡಿ ನಮ್ಮ ಕನ್ನಡನಾಡಿನ ಹೆಮ್ಮೆಯ ವೈಶಿಷ್ಟ್ಯತೆಯನ್ನು ಅರಿಯಿರಿ"
"ಕನ್ನಡವೇ ಹಸಿರು ಕನ್ನಡವೇ ಉರಿಸಿ"
toorist place
place

.b7 friends come and see all Karnataka toorist trip place and enjoy every moment
Best of luck

Address

Madikeri

Website

Alerts

Be the first to know and let us send you an email when anilkumar_gouda8834 posts news and promotions. Your email address will not be used for any other purpose, and you can unsubscribe at any time.

Share

Category