Guru Studio Karkala

Guru Studio Karkala photography and videography

ಮೊಗ್ಗಿನ ಜಡೆ ಎಂಬ ಸಂಭ್ರಮ ----------------------------------------ದೇಶದಾದ್ಯಂತ ನವರಾತ್ರಿ ಹಬ್ಬವು ಸಂಭ್ರಮದ ಆಚರಣೆ ಪಡೆಯುತ್ತಿದ್ದು ಸ್...
09/10/2021

ಮೊಗ್ಗಿನ ಜಡೆ ಎಂಬ ಸಂಭ್ರಮ
----------------------------------------
ದೇಶದಾದ್ಯಂತ ನವರಾತ್ರಿ ಹಬ್ಬವು ಸಂಭ್ರಮದ ಆಚರಣೆ ಪಡೆಯುತ್ತಿದ್ದು ಸ್ತ್ರೀ ಶಕ್ತಿಯ ಆರಾಧನೆಯೇ ಪ್ರಾಮುಖ್ಯತೆ ಪಡೆದಿದೆ. ದುರ್ಗೆ ಒಂಬತ್ತು ರೂಪದಲ್ಲಿ ಮೂಡಿ ಬಂದು ಶಿಷ್ಟರ ರಕ್ಷಣೆ ಮತ್ತು ದುಷ್ಟರ ಶಿಕ್ಷೆಗೆ ಕಾರಣ ಆದದ್ದು ಭಾರತೀಯರ ಜನಮಾನಸದಲ್ಲಿ ಚಿರಸ್ಥಾಯಿ ಆಗಿದೆ. ಅದರಲ್ಲೂ ನವರಾತ್ರಿಯ ಮೊದಲ ಮೂರು ದಿನಗಳ ಕಾಲ ದೇವಿಯು ಸಾತ್ವಿಕ ಶಕ್ತಿಯ ರೂಪದಲ್ಲಿ ಕಾಣಿಸುತ್ತಾರೆ.

ಅದಕ್ಕೆ ಪೂರಕವಾಗಿ ಹಿರಿಯರು ತಮ್ಮ ಹೆಣ್ಣು ಮಗುವಿನಲ್ಲಿ ಸಾತ್ವಿಕ ಅಲಂಕಾರಗಳನ್ನು ಮಾಡಿ ದೇವಿಯ ಆವಾಹನೆ ಮಾಡುತ್ತಾರೆ. ಪ್ರತೀ ಒಂದು ಹೆಣ್ಣು ಮಗು ದೇವಿಯ ಸಾತ್ವಿಕ ರೂಪವನ್ನು ಪಡೆಯುವುದು, ತನ್ನ ಕುಟುಂಬದ ಎಲ್ಲರಿಗೂ ಖುಷಿಯನ್ನು ಹಂಚುವುದು ನಿಜಕ್ಕೂ ಅದ್ಭುತ. ಅದರ ಒಂದು ರೂಪವೇ ಈ ಮೊಗ್ಗಿನ ಜಡೆಯ ಅಲಂಕಾರ.

ಶಾರದೆಯಾಗುವುದೆಂದರೆ ಹೊಸ ಸೀರೆ ಉಟ್ಟು, ಮೇಕಪ್ ಮಾಡಿ, ಹೂ ಮುಡಿದು ನಟಿಸಿದರಾಯ್ತು ಎಂದುಕೊಂಡರೆ ಅದು ನಿಮ್ಮ ತಪ್ಪು. 19 ವರ್ಷದ ಈ ಪುಟಾಣಿ ಶ್ರೀನಿಧಿ ಶಾರದಾ ದೇವಿಯ ಆರಾಧಕಿ. 21 ದಿನಗಳ ವ್ರತ ಮಾಡಿ ದೇವಿಯ ರೂಪಕ್ಕಾಗಿ ಸಿದ್ಧವಾಗಿದ್ದಾಳೆ. ನಗುವಿನಲ್ಲಿ, ವೀಣೆಯಲ್ಲಿ, ಮಗುವಿಗೆ ಮೊದಲ ಅಕ್ಷರ ಕಲಿಸುವಲ್ಲಿ ತಾಯಿ ಶಾರದೆಯೇ ಆಗಿದ್ದಾಳೆ.

ಹೆಣ್ಣು ಮಕ್ಕಳ ತಲೆಯ ತುಂಬಾ ಮಲ್ಲಿಗೆಯ ಮೊಗ್ಗನ್ನು ಸುಂದರವಾಗಿ ಪೋಣಿಸಿ, ಅವುಗಳನ್ನು ಬಾಳೆನಾರಿನಿಂದ ಬಿಗಿದು, ಜಡೆಯ ಉದ್ದಕ್ಕೂ ಒಂದು ಹೂವಿನ ಜಡೆಯನ್ನು
ಹೆಣೆದರೆ ಅದು ಮೊಗ್ಗಿನ ಜಡೆ ಆಯಿತು. ನಂತರ ಅದಕ್ಕೆ ಒಪ್ಪುವಂತಹ ತೆಳುವಾದ ಮೇಕಪ್, ಹಣೆಯ ಮೇಲೆ ಕುಂಕುಮದ ಬೊಟ್ಟು, ಕಣ್ಣಿಗೆ ಕಂಡೂ ಕಾಣದಂತೆ ಕಾಡಿಗೆ, ಹುಬ್ಬುಗಳನ್ನು ಬಿಲ್ಲಿನ ಆಕಾರದಲ್ಲಿ ತೀಡುವುದು, ಗಲ್ಲದ ಮೇಲೆ ಒಂದು ದೃಷ್ಟಿ ಬೊಟ್ಟು ಇಟ್ಟು ಬಿಟ್ಟರೆ ಮುಖವರ್ಣಿಕೆ ಮುಗಿದು ಹೋಯಿತು.

ನಂತರ ಅದಕ್ಕೊಪ್ಪುವ ರೇಷ್ಮೆಯ ಸೀರೆ, ರವಕೆ ತೊಡಿಸಿದರೆ, ಒಂದಿಷ್ಟು ಚಿನ್ನದ ಸರಗಳು, ಕಿವಿಗೆ ಝುಂಕಿ ಸೇರಿಸಿದರೆ ಅಲ್ಲಿಗೆ ಅಲಂಕಾರವು ಮುಗಿಯಿತು. ಸುಮಾರು ಎರಡು ಮೂರು ಗಂಟೆ ತಾಳ್ಮೆಯನ್ನು ಬೇಡುವ ಕುಸುರಿ ಕೆಲಸ ಅದು. ಕಾರ್ಕಳದಲ್ಲಿ ಶ್ರೀಮತಿ ಶಿಲ್ಪಾ ಕಿಣಿ ಈ ರೀತಿಯ ಮೊಗ್ಗಿನ ಜಡೆಯ ಅಲಂಕಾರದಲ್ಲಿ

ಜೇಸಿಐ ಯ ಅಂತರರಾಷ್ಟ್ರೀಯ ತರಬೇತಿಗಾರರು: bhat

ರೂಪದರ್ಶಿ - ಆರಾಧಕಿ ಶ್ರೀನಿಧಿ.
ಮೇಕಪ್ ಮತ್ತು ಅಲಂಕಾರ - Blush Me by Shilpa Kini
ಫೋಟೋ - kanangi, ಗುರು ಸ್ಟುಡಿಯೋ, ಜೋಡು ರಸ್ತೆ,

750

ಸಾರ್ವಜನಿಕ  ಶ್ರೀ ಗಣೇಶೋತ್ಸವ ಸಮಿತಿ ಜೋಡುರಸ್ತೆ ಇಲ್ಲಿಯ ಕೊನೆಯ ದಿನ ಮೆರವಣಿಗೆ ಹಾಗೂ ಜಲಸ್ತಂಭನದ ಛಾಯಾ ಚಿತ್ರಣ.....                     ...
13/09/2021

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜೋಡುರಸ್ತೆ ಇಲ್ಲಿಯ ಕೊನೆಯ ದಿನ ಮೆರವಣಿಗೆ ಹಾಗೂ ಜಲಸ್ತಂಭನದ ಛಾಯಾ ಚಿತ್ರಣ.....

IN FRAME RAVI KATAPADI UDUPI... 2021  Pic : Sharath kanangi karkala
30/08/2021

IN FRAME RAVI KATAPADI UDUPI... 2021


Pic : Sharath kanangi karkala

"ಶ್ರೀ ಕ್ಷೇತ್ರ ಕುಕ್ಕುಂದೂರು" ಕಾರ್ಕಳ ಶ್ರೀ ಕುಕ್ಕುಂದೂರು ಅಮ್ಮನವರ ಅವಭೃತ ಉತ್ಸವದ ಚಿತ್ರಣ....Sharath kanangi
09/02/2021

"ಶ್ರೀ ಕ್ಷೇತ್ರ ಕುಕ್ಕುಂದೂರು" ಕಾರ್ಕಳ ಶ್ರೀ ಕುಕ್ಕುಂದೂರು ಅಮ್ಮನವರ ಅವಭೃತ ಉತ್ಸವದ ಚಿತ್ರಣ....

Sharath kanangi

Sri Durga parameshwari kukkundoor karkala
08/02/2021

Sri Durga parameshwari kukkundoor karkala

ಶ್ರೀ ಕ್ಷೇತ್ರ ಕುಕ್ಕುಂದೂರು ಇಂದು ನಡೆದ ಅಮ್ಮನವರ ಅಂಬೋಡಿ ಬಲಿ ಸೇವೆ ನಡೆದ ಚಿತ್ರಣ...Sharath kanangi
07/02/2021

ಶ್ರೀ ಕ್ಷೇತ್ರ ಕುಕ್ಕುಂದೂರು ಇಂದು ನಡೆದ ಅಮ್ಮನವರ ಅಂಬೋಡಿ ಬಲಿ ಸೇವೆ ನಡೆದ ಚಿತ್ರಣ...

Sharath kanangi

ಕಾರ್ಕಳ ಹಿರ್ಗಾನ, ಮಂಗಿಲಾರು "ಕಲ್ಕುಡ" ಕೋಲ ...                          Pic sharath kanangi
01/02/2021

ಕಾರ್ಕಳ ಹಿರ್ಗಾನ, ಮಂಗಿಲಾರು "ಕಲ್ಕುಡ" ಕೋಲ ...


Pic sharath kanangi

Wedding Outdoor photography Karkala                              200 Sharath kanangi
23/01/2021

Wedding Outdoor photography Karkala

200

Sharath kanangi

Weading photosSushmitha                      Sharath kanangi
22/01/2021

Weading photos
Sushmitha




Sharath kanangi

Anusha and Santhosh                 SHARATH KANANGI
20/01/2021

Anusha and Santhosh






SHARATH KANANGI

Weading photos karkalaGuru studio
18/01/2021

Weading photos karkala
Guru studio

Guru studio karkala
18/01/2021

Guru studio karkala

Address

Karkala

Telephone

+19845578720

Website

Alerts

Be the first to know and let us send you an email when Guru Studio Karkala posts news and promotions. Your email address will not be used for any other purpose, and you can unsubscribe at any time.

Contact The Business

Send a message to Guru Studio Karkala:

Share

Category