28/10/2026
ಮಿಸ್ ಯು ಅಪ್ಪು ಬಾಸ್...💕
ನಮ್ಮ ಅಪ್ಪು ಕೊನೆಯಬಾರಿ ಬಳ್ಳಾರಿಗೆ ಬಂದಾಗ ಅವರನ್ನು ವಿಜೃಂಭಣೆಯ ಹೂವಿನ ಹರದ ಸ್ವಾಗತ ಕೋರಿ ಕೊನೆಗೆ ಅವರಿಂದ ನಾಲ್ಕು ಮಾತುಗಳನ್ನು ಕೇಳಿ ಹಾಡನ್ನು ಹಾಡಿ ಓದ್ರು ಅವಾಗ ಗೊತ್ತಾಗ್ಲಿಲ್ಲ ಇದೆ ನಮ್ಮ ಕೊನೆಯ ಬೇಟಿ ಅಂತ ಹೇಳೋಕ್ ಬಂದಿದಾರೆ ಅಂತ. ..... 💕
ನಾನು ಹಾ ವಿಡಿಯೋದಲ್ಲಿ ಬಂದಿದ್ದು ಇದು ನನಗೆ
karnataka__express_01 ಪೇಜ್ ಕೃಪೆಯಿಂದ ಸಿಕ್ಕಿದೆ ಧನ್ಯವಾದಗಳು ನಿಮ್ಮ ಪೇಜ್ ಗೇ ....