21/11/2021
ಸಾವಿರ ಗ್ರಾಮದ ಮೂರು ಅರಸರ ಒಡೆಯ ಶ್ರೀ ಕಲಸೇಶ್ವರ ಸ್ವಾಮಿಯ ಕಲ್ಯಾಣದ (ಗಿರಿಜಾ ಕಲ್ಯಾಣ) ಅದ್ಭುತ ದೃಶ್ಯ...
ಕಾಶಿಯಲ್ಲಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುತ್ತದೆ... ಆದರೆ ದಕ್ಷಿಣ ಕಾಶಿ ಎಂದು ಕರೆಯಲ್ಪಡುವ ಕಳಸದಲ್ಲಿ ಪ್ರತಿವರ್ಷ ನಡೆಯುವ ಈ ಕಲ್ಯಾಣೋತ್ಸವನ್ನು ನಿತ್ಯ ಕಲ್ಯಾಣೋತ್ಸವ ಎಂದು ಸಹ ಕರೆಯಲಾಗುತ್ತದೆ.