27/08/2019
ಮನುಷ್ಯ ತನ್ನ ಬದುಕಿನ ಒಂದಷ್ಟು ಕ್ಷಣಗಳನ್ನ ಸಾಧ್ಯವಾದಷ್ಟು. ಮರೆಯುವುದಕ್ಕೆ ಹೊರಾಡುತ್ತಾನೆ, ಇನ್ನಷ್ಟು ಕ್ಷಣಗಳನ್ನು ಸಾಧ್ಯವಾದಷ್ಟು ಜೋಪನವಾಗಿಟ್ಟುಕೂಳ್ಳುವುದಕ್ಕೆಹಪಹಪಿಸುತ್ತಾನೆ. ಬಹುಶಃ ಆ ಪ್ರಯತ್ನದಲ್ಲೇ ಛಾಯಾಗ್ರಹಣ ಹುಟ್ಟಿಕೊಂಡಿರಬಹುದು.ಆ ಕ್ಷಣವನ್ನು ನಾವು ಬಂಧಿಸಿದೆವೋ ಅಥವಾ ಅದರೊಳಗೆ ನಾವು ಸಿಲುಕಿಕೊಂದೇವೋ. ಅನ್ನುವುದು ಒಂಥರ ಸೋಜಿಗದ ಪ್ರಶ್ನೆ..ಅದೇನೇ ಇದ್ದರೂ. ಅದು ನಮ್ಮ ನಿನ್ನೆಗಳ ಆಪ್ತ.. A man can spend as few moments of his life as possible. He is tired of forgetting, trying to keep as many moments as possible. Perhaps photography originated in that endeavor. Is a non-trivial question .. Whatever. It is our friend.
@ Alleppey (Alappuzha), India