S cliks

S cliks ಕಂಡ ಸೌಂದರ್ಯವನ್ನ ಸೆರೆಹಿಡಿದು.. ಪ್ರಕಟಿಸುವುದು

ಬದುಕು ಸದಾ ಹರಿವ ನೀರಿನಂತಿರಬೇಕು...! ನಿಂತಲ್ಲೆ ನಿಲ್ಲಬಾರದು.
29/08/2021

ಬದುಕು ಸದಾ ಹರಿವ ನೀರಿನಂತಿರಬೇಕು...! ನಿಂತಲ್ಲೆ ನಿಲ್ಲಬಾರದು.

ಮಳೆಗಾಗಿ ಕಾದು...!🌧️
17/07/2021

ಮಳೆಗಾಗಿ ಕಾದು...!🌧️

ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ.ನಾವು ಪ್ರಕೃತಿಯ ಒಂದು ಭಾಗ.- ಪೂರ್ಣಚಂದ್ರ ತೇಜಸ್ವಿ
18/04/2021

ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ.
ನಾವು ಪ್ರಕೃತಿಯ ಒಂದು ಭಾಗ.

- ಪೂರ್ಣಚಂದ್ರ ತೇಜಸ್ವಿ

ಶ್ರದ್ಧೆ ವಿದ್ಯೆಗಳ ತಾಯಿ ಶೃಂಗೇರಿ ಶಾರದೆ ಸನ್ನಿಧಿ.
17/04/2021

ಶ್ರದ್ಧೆ ವಿದ್ಯೆಗಳ ತಾಯಿ ಶೃಂಗೇರಿ ಶಾರದೆ ಸನ್ನಿಧಿ.

ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ..!
16/03/2021

ಅಲೆಯಿಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ..!

ಎಲ್ಲರನೂ ಸಲಹುವ ಪ್ರಕೃತಿಯೆದುರುಮನುಷ್ಯ ಎಂದಿಗೂ ಅಬೆಂಗಾಲ ಮಗುವೇ..!
26/02/2021

ಎಲ್ಲರನೂ ಸಲಹುವ ಪ್ರಕೃತಿಯೆದುರು
ಮನುಷ್ಯ ಎಂದಿಗೂ ಅಬೆಂಗಾಲ ಮಗುವೇ..!

ಖುಷಿಯ ಹಂಚುವಲ್ಲಿ ದೇವರಿರುತ್ತಾನೆ.😊ಪುಟಾಣಿ ಸಾಂತಾಕ್ಲಾಸ್ 🎅
25/12/2020

ಖುಷಿಯ ಹಂಚುವಲ್ಲಿ ದೇವರಿರುತ್ತಾನೆ.😊
ಪುಟಾಣಿ ಸಾಂತಾಕ್ಲಾಸ್ 🎅

07/12/2020

ಎಲ್ಲರೂ ಸುತ್ತುವ ಫ್ಯಾನ್ಗಳೆ...
ಇವು ಅವಶ್ಯಕ್ಕಾಗಿ, ನಾವು ಅವಕಾಷಕ್ಕಾಗಿ!

ಬೆಳಕಿನ ಬೆರಗು..!
03/12/2020

ಬೆಳಕಿನ ಬೆರಗು..!

ಓ ಕವಿಶೈಲ.. ನಿನ್ನ ಸಂಪದವನೆನಿತು ಬಣ್ಣಿಸಲಳವು ಕವನದಲಿ?ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ ದೃಶ್...
01/12/2020

ಓ ಕವಿಶೈಲ.. ನಿನ್ನ ಸಂಪದವನೆನಿತು ಬಣ್ಣಿಸಲಳವು ಕವನದಲಿ?
ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ ದೃಶ್ಯವೈವಿಧ್ಯಮಂ ರಚಿಸಿ ನೀಂ ಭುವನದಲಿ ಸ್ವರ್ಗವಾಗಿಹೆ ನನಗೆ!
- ಕು ವೆಂ ಪು

ಕುಪ್ಪಳ್ಳಿಯೆಂಬ ಕೌತುಕದ ನಿಸರ್ಗ,
ಧರೆಯ ಮೇಗಳ ಕವಿಸ್ವರ್ಗ.💚🌿

ಮನಮೋಹಕ ಮೈಸೂರು.
01/11/2020

ಮನಮೋಹಕ ಮೈಸೂರು.


Address

Davangeri
577552

Telephone

+918880806747

Website

Alerts

Be the first to know and let us send you an email when S cliks posts news and promotions. Your email address will not be used for any other purpose, and you can unsubscribe at any time.

Contact The Business

Send a message to S cliks:

Share

Category