28/01/2022
Nisarg Garnd Hotel 💚
Follow madi more :
ಕೊಟ್ಟಿಗೆಹಾರದಿಂದ ಚಾರ್ಮಾಡಿ ಹೋಗುವ ದಾರಿಯಲ್ಲಿ ಸಿಗುವ ...ನಿಸರ್ಗ ಗ್ರ್ಯಾಂಡ್ ಹೋಟೆಲ್ .
ಸುತ್ತಮುತ್ತಲಿನ ಪರಿಸರದ ಸೌಂದರ್ಯ ನೋಡಲು ಎರಡು ಕಣ್ಣುಗಳು ಸಾಲದು .❤
ಪ್ರವಾಸಿಗರಲ್ಲಿ ಒಂದು ಮನವಿ ಪರಿಸರವನ್ನು ನೋಡಿ ಆನಂದಿಸಬೇಕು . ಅದನ್ನು ಬಿಟ್ಟು ಪರಿಸರವನ್ನು ನಾಶ ಮಾಡಬಾರದು ,ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಇರಲಿ ಪ್ರವಾಸಿಗರಲ್ಲಿ 🙏🙏
.
supporter 👇❤
☝ follow mare Details