18/05/2026
Bendakaaluru...
Written, Music Produced, Visualized & Edited by : Shivu Photography
ನಗರ ನಿದ್ರೆ ಮಾಡೋದಿಲ್ಲ.
ವೇಗ ಕಡಿಮೆಯಾಗೋದಿಲ್ಲ.
ಶಬ್ದ ನಿಲ್ಲೋದಿಲ್ಲ.
ಆದ್ರೆ ಕೆಲವರು ಮಾತ್ರ...
ಈ ಗದ್ದಲದ ಮಧ್ಯೆ ನಿಶ್ಶಬ್ದವಾಗಿ ನಿಂತಿರುತ್ತಾರೆ.
🎧 Kannada Cinematic Psychological Short