The Everlasting Reflections by Arun Niranjan Gowda

The Everlasting Reflections by Arun Niranjan Gowda Contact information, map and directions, contact form, opening hours, services, ratings, photos, videos and announcements from The Everlasting Reflections by Arun Niranjan Gowda, Photographer, Bangalore.

Beddome's cat snake
16/10/2021

Beddome's cat snake

Chitradurga fort
30/08/2021

Chitradurga fort

ಚಿತ್ರದುರ್ಗ ಕೋಟೆಯ ಕೆಲವು ಚಿತ್ರಗಳು.ಮತ್ತಷ್ಟು ಚಿತ್ರಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿMobile photography
07/01/2021

ಚಿತ್ರದುರ್ಗ ಕೋಟೆಯ ಕೆಲವು ಚಿತ್ರಗಳು.

ಮತ್ತಷ್ಟು ಚಿತ್ರಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ

Mobile photography

ಹಕ್ಕಿಗಳು
25/12/2020

ಹಕ್ಕಿಗಳು

ನೃತ್ಯದಲ್ಲೋದಿಷ್ಟು ಕ್ಯಾಂಡಿಡ್
24/12/2020

ನೃತ್ಯದಲ್ಲೋದಿಷ್ಟು ಕ್ಯಾಂಡಿಡ್

The photos of Kambala are selected for the photography competition in various group
22/12/2020

The photos of Kambala are selected for the photography competition in various group

ಚಿತ್ರದುರ್ಗ ಕೋಟೆ ಹಾಗೂ ವಾಣಿವಿಲಸ ಸಾಗರ ಹಿನ್ನೀರಿನಿಂದ ಸೂರ್ಯೋದಯ.ಮೊಬೈಲ್ ಫೋಟೋಗ್ರಫಿ.Karnataka Tourism  Travel Karnataka
22/12/2020

ಚಿತ್ರದುರ್ಗ ಕೋಟೆ ಹಾಗೂ ವಾಣಿವಿಲಸ ಸಾಗರ ಹಿನ್ನೀರಿನಿಂದ ಸೂರ್ಯೋದಯ.

ಮೊಬೈಲ್ ಫೋಟೋಗ್ರಫಿ.
Karnataka Tourism Travel Karnataka

ಏಳು ಸುತ್ತಿನ ಕೋಟೆ... ಮದಕರಿ ನಾಯಕರು ಆಳಿದ ಕೋಟೆ...ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ....ನಿಜ ನಿಜವಾದ ಮಾತು....ಈ ಚಿತ್ರವನ್ನು "1801"ರಲ್ಲಿ ...
21/12/2020

ಏಳು ಸುತ್ತಿನ ಕೋಟೆ... ಮದಕರಿ ನಾಯಕರು ಆಳಿದ ಕೋಟೆ...ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ....ನಿಜ ನಿಜವಾದ ಮಾತು....

ಈ ಚಿತ್ರವನ್ನು "1801"ರಲ್ಲಿ ಪೂರ್ವಭಿಮುಖವಾಗಿ ಚಿತ್ರಿಸಿರೋದು R H Fotheringham... ಇವನು General Mackenzie ಯ ಮದ್ರಾಸ್ ಇಂಜಿನಿರಿಂಗ್ ಕಂಪೆನಿಯ ಅಧಿಕಾರಿ...

ಚಿತ್ರದುರ್ಗದ ಏಳು ಸುತ್ತಿನ ಕೋಟೆಯ ಮೊದಲ ಸುತ್ತಿನ ಬಾಗಿಲುಗಳಾದ ಲಾಲ್ ಕೋಟೆ...ಅಗಳು..,ಜೋಗಿಮಟ್ಟಿ ರಸ್ತೆ ಕಂಡು ಬರುವ ಬತೇರಿಗಳು..,ಕೊನೆಗೆ ಆನೆ ಬಾಗಿಲಿನವರೆಗಿನ ಬತೇರಿಗಳನ್ನು ಕಾಣಬಹುದು...

ಮುಖ್ಯವಾಗಿ ಜೂಮ್ ಮಾಡಿ ನೋಡಿದರೆ ಬ್ರಿಟಿಷರ ಬಾವುಟವಾದ "ಯೂನಿಯನ್ ಜಾಕ್" ಸಹ ಕಾಣಬಹುದು... ಬಹುಕಾಲ ಹನುಮದ್ಗರುಡ ಲಾಂಛನವನ್ನು ಹೊತ್ತು ಮೆರೆದ ಚಿತ್ರದುರ್ಗ ಸಂಸ್ಥಾನ ವಿದ್ರೋಹಕ್ಕೊಳಗಾಗಿ ಮೈಸೂರು ಸಂಸ್ಥಾನದ ಗಂಡಭೇರುಂಡ ಲಾಂಛನವನ್ನೂ ಟಿಪ್ಪು ಸುಲ್ತಾನರ ಮರಣಾನಂತರ ಯೂನಿಯನ್ ಜಾಕ್ ನನ್ನೂ ಹೊರ ಬೇಕಾಯಿತು...

ಈ ಚಿತ್ರಗಳ ಕುರಿತು ಹೆಚ್ಚಿನ ಮಾಹಿತಿಗೆ...

chitradurga in the early 1800's-Archeological interpretation of colonial drawings"by
Dr Barry Lewis ನೋಡಬಹುದು...

ಸದ್ಯ ಡಾ.ಬ್ಯಾರಿ ಲೆವೀಸ್ ರವರು ಅಮೆರಿಕಾದ ಇಲಿನಾಯ್ಸ್ ಯೂನಿವರ್ಸಿಟಿಯ ಮಾನವ ಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ..

The drops of ice                      @ A. V. Kottige
14/08/2020

The drops of ice

@ A. V. Kottige

                                                               .   .karnataka.tourism
28/07/2020

.

.karnataka.tourism

Address

Bangalore
560086

Telephone

+919019995496

Website

Alerts

Be the first to know and let us send you an email when The Everlasting Reflections by Arun Niranjan Gowda posts news and promotions. Your email address will not be used for any other purpose, and you can unsubscribe at any time.

Contact The Business

Send a message to The Everlasting Reflections by Arun Niranjan Gowda:

Share

Category