Hollambally Shivu

  • Home
  • Hollambally Shivu

Hollambally Shivu Contact information, map and directions, contact form, opening hours, services, ratings, photos, videos and announcements from Hollambally Shivu, .

ಸರ್ಕಾರಿ ಶಾಲೆಗಳ ಉಳಿವಿಗೆ ಸಹಕರಿಸಿ.
15/03/2026

ಸರ್ಕಾರಿ ಶಾಲೆಗಳ ಉಳಿವಿಗೆ ಸಹಕರಿಸಿ.

ಸರ್ಕಾರಿ ಶಾಲೆಗಳ ಉಳಿವಿಗೆ ಸಹಕರಿಸಿ.

ಕದಂಬ ಸೇವಾ ಫೌಂಡೇಷನ್,ಕರ್ನಾಟಕ
Kadamba Seva Foundation
Hollambally Shivu
Hollambally Shivu
Kolara Kadamba News

ನಮ್ಮ "ಕದಂಬ ಸೇವಾ ಫೌಂಡೇಷನ್" ವತಿಯಿಂದ ಶಾಪೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರಗಳನ್ನು ವಿತರ...
14/03/2026

ನಮ್ಮ "ಕದಂಬ ಸೇವಾ ಫೌಂಡೇಷನ್" ವತಿಯಿಂದ ಶಾಪೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರಗಳನ್ನು ವಿತರಿಸಲಾಯಿತು.

ನಮ್ಮ "ಕದಂಬ ಸೇವಾ ಫೌಂಡೇಷನ್" ವತಿಯಿಂದ ಶಾಪೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರಗಳನ್ನು ವಿತರಿಸಲಾಯಿತು.

Kadamba Seva Foundation
ಕದಂಬ ಸೇವಾ ಫೌಂಡೇಷನ್,ಕರ್ನಾಟಕ
Hollambally Shivu Hollambally Shivu

ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಭಾವಚಿತ್ರಗಳ ಅಬ್ಬರ..!!ಶಿಷ್ಟಾಚಾರದ ಉಲ್ಲಂಘನೆ..ಕರ್ತವ್ಯಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮವ...
10/02/2026

ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಭಾವಚಿತ್ರಗಳ ಅಬ್ಬರ..!!ಶಿಷ್ಟಾಚಾರದ ಉಲ್ಲಂಘನೆ..

ಕರ್ತವ್ಯಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮವಾಗುವುದೇ..??

ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಭಾವಚಿತ್ರಗಳ ಅಬ್ಬರ..!!ಶಿಷ್ಟಾಚಾರದ ಉಲ್ಲಂಘನೆ..

ಕರ್ತವ್ಯಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮವಾಗುವುದೇ..??

DC Kolar

ಖಾಸಗೀಯವರ ಪರ ನಿಂತ್ರಾ ನಿರ್ಗಮಿತ ಎಸಿ!?ಪ್ರಕರಣದಲ್ಲಿ ಝಣ  ಝಣ ಪ್ರಭಾವ..!??
29/01/2026

ಖಾಸಗೀಯವರ ಪರ ನಿಂತ್ರಾ ನಿರ್ಗಮಿತ ಎಸಿ!?
ಪ್ರಕರಣದಲ್ಲಿ ಝಣ ಝಣ ಪ್ರಭಾವ..!??

ಖಾಸಗೀಯವರ ಪರ ನಿಂತ್ರಾ ನಿರ್ಗಮಿತ ಎಸಿ!?
ಪ್ರಕರಣದಲ್ಲಿ ಝಣ ಝಣ ಪ್ರಭಾವ..!??

DC Kolar Byrathi Suresh Krishna Byre Gowda Chief Minister of Karnataka Siddaramaiah DK Shivakumar Dr. Sudhakar K K Y Nanjegowda

15/01/2026

ಮಾಘ ಮಾಸದಲ್ಲಿ ಆದಿ. ಮಧ್ಯ.ಅಂತ್ಯ ಸುಬ್ರಹ್ಮಣ್ಯ ಸ್ವಾಮಿ ದರ್ಶನದಿಂದ ನಕ್ಷತ್ರ ದೋಷ ನಿವಾರಣೆ ಮತ್ತು ಪ್ರಬಲವಾದ ನಾಗ ದೋಷ ನಿವಾರಣೆಯಾಗುತ್ತದೆ. ಸಕಲ ಕಾರ್ಯ ಸಿದ್ಧಿಯಾಗುತ್ತದೆ.

#ಕರ್ನಾಟಕದೇವಾಲಯಗಳು

04/12/2025

ಪೊಲೀಸರಿಗಾಗಿ ಹೆಲ್ಮೆಟ್ .!!

ಕೊನೆಯವರೆಗೂ ವಿಡಿಯೋ ನೋಡಿ.

#ಡಿಸೆಂಬರ್_1ನೇ_ತಾರೀಖಿನಿಂದ_ಹೆಲ್ಮೆಟ್_ಕಡ್ಡಾಯ #ಕಡ್ಡಾಯವಾಗಿ_ಹೆಲ್ಮೆಟ್_ಧರಿಸಿ

04/12/2025

ನಿಮ್ಮ ಕುಟುಂಬದವರಿಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವಂತೆ ಕೋಲಾರ ಸಂಚಾರಿ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ವಿ.ಭಾರತಿ ಮೇಡಂರವರು ಮನವಿ ಮಾಡಿದ್ದಾರೆ.

#ಕಡ್ಡಾಯವಾಗಿ_ಹೆಲ್ಮೆಟ್_ಧರಿಸಿ

Kolar District Police ಕದಂಬ ಸೇವಾ ಫೌಂಡೇಷನ್,ಕರ್ನಾಟಕ Kadamba Seva Foundation Kolara Kadamba News Hollambally Shivu Hollambally Shivu Kolara Kadamba
#ಡಿಸೆಂಬರ್_1ನೇ_ತಾರೀಖಿನಿಂದ_ಹೆಲ್ಮೆಟ್_ಕಡ್ಡಾಯ

02/12/2025

ಕಡ್ಡಾಯವಾಗಿ ಹೆಲ್ಮೆಟ್ ಬಳಸಿ.

28/11/2025

ಡಿಸೆಂಬರ್ ೧ನೇ ತಾರೀಖಿನಿಂದ‌ ಕೋಲಾರ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ.

ಹೆಲ್ಮೆಟ್ ಗಳನ್ನು ಬಳಸಿ,ಸುಕ್ಷಿತವಾಗಿ‌ ಸವಾರಿ ಮಾಡಿ,ಜೀವಂತವಾಗಿರಿ.

Address


Alerts

Be the first to know and let us send you an email when Hollambally Shivu posts news and promotions. Your email address will not be used for any other purpose, and you can unsubscribe at any time.

Contact The Business

Send a message to Hollambally Shivu:

  • Want your business to be the top-listed Photography Service?

Share