loki_kiccha_palegar

loki_kiccha_palegar Contact information, map and directions, contact form, opening hours, services, ratings, photos, videos and announcements from loki_kiccha_palegar, Photographer, Tumkur, Tumkur.

ಒಂಟಿತನ ನಮಗೆ ನಾವು ಏನೆಂದು ತಿಳಿಸುತ್ತದೆ...ನಮ್ಮವರು ಯಾರೆಂದು   ಅರ್ಥ ಮಾಡಿಸುತ್ತದೆ...ಬದಲಾವಣೆ ಆಗಬೇಕು ಅದರೆ ಅದಕ್ಕೆ ಸರಿಯಾದ ಸಮಯ ಬರಬೇಕು....
22/11/2023

ಒಂಟಿತನ ನಮಗೆ ನಾವು ಏನೆಂದು ತಿಳಿಸುತ್ತದೆ...
ನಮ್ಮವರು ಯಾರೆಂದು ಅರ್ಥ ಮಾಡಿಸುತ್ತದೆ...
ಬದಲಾವಣೆ ಆಗಬೇಕು ಅದರೆ ಅದಕ್ಕೆ ಸರಿಯಾದ ಸಮಯ ಬರಬೇಕು...

ದೈವ ನಾ ಕಾಣೆನು ನಿನ್ನನು...ನಿನ್ನ ನಾಮವೇ ನನಗೆ ಶಕ್ತಿಯು..ನಿನ್ನ ಸ್ಮರಣೆಯೇ ನನಗೆ ಸ್ಫೂರ್ತಿಯೂ...ಹಂಬಲಿಸಿತುದೆ ಮನವು ನಿನ್ನ ಒಲಿಸಲು.....ನೀ ...
03/11/2023

ದೈವ ನಾ ಕಾಣೆನು ನಿನ್ನನು...
ನಿನ್ನ ನಾಮವೇ ನನಗೆ ಶಕ್ತಿಯು..
ನಿನ್ನ ಸ್ಮರಣೆಯೇ ನನಗೆ ಸ್ಫೂರ್ತಿಯೂ...
ಹಂಬಲಿಸಿತುದೆ ಮನವು ನಿನ್ನ ಒಲಿಸಲು.....
ನೀ ನನ್ನ ಬೆನ್ನಹಿಂದೆ ನಿಂತು ಕಾಯುವಾಗ....
ಬೇಕೆ ನನಗೆ ಬೇರೆ ಆಸೆಯೂ..
ನಿನ್ನ ನೋಡುವ ತವಕ ನನ್ನಾಸೆಯು..
ಜಪಿಸುತ್ತಿದೆ ಮನವು ನಿನ್ನನು ಪ್ರತಿಕ್ಷಣವೂ.....
ನನ್ನ ಪ್ರಪಂಚ ವೆ ನೀನಾಗಿರುವಾಗ
ಬೇರೇನೂ ಬೇಡ ತಂದೆ... ❤️🙏

ದೂರದಿಂದ ನೋಡೋರಿಗೆ ಕ್ರೂರಿ ಆಗಿ ಕಾಣುಸ್ತಿನಿ...ತೊಂದ್ರೆ ಇಲ್ಲಾನನ್ ನಾ ನಂಬಿದವರಿಗೆ ಆಸರೆ ಆಗಿ ಯಾವಾಗಲೂ ಜೊತೆ ಗೆ ಇರ್ತಿನಿ...ನನಗೆ  ಆಸ್ಟೇ ಸ...
30/10/2023

ದೂರದಿಂದ ನೋಡೋರಿಗೆ ಕ್ರೂರಿ ಆಗಿ ಕಾಣುಸ್ತಿನಿ...
ತೊಂದ್ರೆ ಇಲ್ಲಾ
ನನ್ ನಾ ನಂಬಿದವರಿಗೆ ಆಸರೆ ಆಗಿ ಯಾವಾಗಲೂ ಜೊತೆ ಗೆ ಇರ್ತಿನಿ...
ನನಗೆ ಆಸ್ಟೇ ಸಾಕು 🙏

17/10/2023
Ammaaaa♥️
29/09/2023

Ammaaaa♥️

Darling ❤️
14/09/2023

Darling ❤️

Address

Tumkur
Tumkur
572101

Website

Alerts

Be the first to know and let us send you an email when loki_kiccha_palegar posts news and promotions. Your email address will not be used for any other purpose, and you can unsubscribe at any time.

Share

Category