__gb_photography___

__gb_photography___ Contact information, map and directions, contact form, opening hours, services, ratings, photos, videos and announcements from __gb_photography___, Photographer, Tumkur.

29/12/2025

Dosta ❤️ Dushman

03/12/2025

🌹🙏ಮರಣಕಟ್ಟೆ ಬ್ರಹ್ಮಲಿಂಗೇಶ್ವರ🙏🌹

03/12/2025

Maranakatte Shri Brahmalingeshwara

ದಿಕ್ಕುಗಳಿಗೆ ಅಂತ್ಯ ಇದೆಯೇ? ಶ್ರೇಯಸ್ಸಿಗೆ ಸೀಮೆ ಇದೆಯೇ? ಗೆಲುವಿಗೆ ನಿಶ್ಚಿಂತತೆ ಇದೆಯೇ? ದೊರೆಯ ಮಕ್ಕಳಾಗಿ ಜನಿಸಿದ್ದಕ್ಕೆ ಸುಖವೇ ಇದೆಯೇ? ಶೋಕ...
23/03/2025

ದಿಕ್ಕುಗಳಿಗೆ ಅಂತ್ಯ ಇದೆಯೇ? ಶ್ರೇಯಸ್ಸಿಗೆ ಸೀಮೆ ಇದೆಯೇ? ಗೆಲುವಿಗೆ ನಿಶ್ಚಿಂತತೆ ಇದೆಯೇ? ದೊರೆಯ ಮಕ್ಕಳಾಗಿ ಜನಿಸಿದ್ದಕ್ಕೆ ಸುಖವೇ ಇದೆಯೇ? ಶೋಕವೇ ಇಲ್ಲವೇ?

ಈ ಪ್ರಶ್ನೆಗಳಿಗೆ ಇಮ್ಮಡಿ ಪುಲಿಕೇಶಿಯ ಜೀವನಗಾಥೆಯೇ ಸಾಕ್ಷಿಯಾಗಿದೆ!!
ಅವನು ಅಂದುಕೊಳ್ಳುತ್ತಾನೆ:

ದೊರೆಗಳಾದವರೆಲ್ಲ ಕೆಲವೊಮ್ಮೆ ದೊರೆತ ವಿಜಯದ ಮದದಲ್ಲಿ ಭೂಮಿ ಅಳೆಯಲು ಹೊರಡುತ್ತಾರೆ! ಯಾರ ಭೂಮಿ, ಯಾರ ಗೆಲುವು? ಹರ್ಷವರ್ಧನನ ಸೀಮೆಯನ್ನು ಅತಿಕ್ರಮಿಸುವುದು ಅಸಾಧ್ಯವಂತೆ! ಅವನೇ ಪರಮವೀರನಂತೆ! ಅವನ ಕಥೆಯನ್ನೇನೂ ಜನ ಸಾಮಾನ್ಯರು ಹೊಗಳುತ್ತ ವರ್ಣಿಸುತ್ತಾರೆ. ಕವಿಗಳೂ ರಸವತ್ತಾಗಿ ಬಣ್ಣಿಸುತ್ತ ಕಾವ್ಯವನ್ನೇ ರಚಿಸುತ್ತಾರೆ.

ಹರ್ಷವರ್ಧನನೂ ಅನಂತ ಕಷ್ಟಗಳಲ್ಲಿ ಬೆಂದವನಂತೆ. ನಮ್ಮದೇನು ಕಡಿಮೆ ಕಷ್ಟದ ಕಥೆಯೇ! ಕಷ್ಟದಲ್ಲಿ ಬೆಂದವರೇ ಬದುಕಿನಲ್ಲಿ ಪಕ್ವಗೊಂಡು ಮುನ್ನಡೆಯುವವರು. ಮತ್ತೆ ಮತ್ತೆ ಕಷ್ಟಗಳನ್ನು ಎದುರು ಹಾಕಿಕೊಂಡು ಅವನ್ನು ಸೋಲಿಸುತ್ತ ಮುನ್ನಡೆಯುವವರು. ಮೈಗಳ್ಳರು ಕಷ್ಟಗಳನ್ನು ಎದುರಿಸಲಾರರು. ಅವರು ಎಂದೂ ಚಕ್ರವರ್ತಿಗಳಾಗುವುದಿಲ್ಲ. ಸಾಮ್ರಾಟರಾಗಲು ಬಯಸುವವರು ತಮ್ಮ ಪಾದಗಳಿಂದಲೇ ಭೂಮಂಡಲವನ್ನು ಅಳೆಯ ಬೇಕಾಗುತ್ತದೆ. ಹಲವು ವೀರಾಧಿವೀರ ದೊರೆಗಳ ಮಹಾಸೈನ್ಯಗಳನ್ನು ಎದುರಿಸಿ ಹೋರಾಡಿ ಗೆಲ್ಲಬೇಕಾಗುತ್ತದೆ. ನಾನೂ ಅವನತ್ತ ಹೊರಟಿದ್ದೇನೆ ಅವನತ್ತ! ಅವನನ್ನು ಗೆದ್ದು ಅವನ ಅಹಂ ತುಂಬಿದ ಕುಂಭವನ್ನು ಒಡೆಯಲು ಅಥವಾ ವಿಜೇತನಾಗಿ ನನ್ನ ಅಹಂ ಕಲಶವನ್ನು ತುಂಬಿಕೊಳ್ಳಲು!! ಸೋಲು ಗೆಲುವುಗಳು ಕತ್ತಲ ಬೆಳಕಿನಾಟದಂತೆ!! ಗೆದ್ದರೆ ಮೆರವಣಿಗೆ, ಸೋತರೆ ಮುಂದಿನ ಹೋರಾಟಕ್ಕೆ ಅನುಭವ! ಒಮ್ಮೆ ನಮಗೆ ಗೆಲುವು, ಒಮ್ಮೆ ಅವರದು. ಈ ಧರೆಯ ಮೇಲೆ ಅಪರಾಜಿತರು ಅನ್ನಿಸಿಕೊಂಡ ದೊರೆಗಳು ಒಬ್ಬರೂ ಇಲ್ಲ!! ಒಂದೊಮ್ಮೆ ಧರೆಯನ್ನು ಗೆದ್ದರೂ ತಮ್ಮನ್ನು ತಾವು ಮಾತ್ರ ಗೆಲ್ಲುವುದು ಸಾಧ್ಯವಾಗುವುದೇ ಇಲ್ಲ! ನಾನು ಓದಿದ ಕೇಳಿದ ರಾಜ ಮಹಾರಾಜರ ಕಥೆಗಳಲ್ಲಿ ನನಗೆ ಎಂದಿಗೂ ಸೋಲದ ಮಹಾವಿಜಯಿ ದೊರೆ ಒಬ್ಬನೂ ದೊರೆತಿಲ್ಲ!

26/05/2024
🦗🦗🦗
31/01/2024

🦗🦗🦗

🦗🦗
31/01/2024

🦗🦗

🙏🙏🙏dur
24/09/2023

🙏🙏🙏dur

Address

Tumkur
572 ###

Website

Alerts

Be the first to know and let us send you an email when __gb_photography___ posts news and promotions. Your email address will not be used for any other purpose, and you can unsubscribe at any time.

Share

Category