Yakshagana photos (Sheesha Manila)

Yakshagana photos (Sheesha Manila) Addinga yakshagana photos

ಯಕ್ಷಗಾನದ ಪ್ರಸಂಗಗಳು ಹಲವಿರಬಹುದು. ಆದರೆ ಅದರೊಳಗೆ ಬರುವ ತಿರುಳುಗಳು ಅಥವಾ ಕಥೆಯ ಹೂರಣ ಒಂದೇ.....ಧರ್ಮಕ್ಕೆ ಜಯ
ತನ್ನದಲ್ಲದ ವಸ್ತುಗಳಿಗೆ ಹಂಬಲಿಸಿ, ಮದಾಂಧರಾಗಿ ಅಸುರತ್ವಗಳನ್ನು ಮೈಗೂಡಿಸಿಕೊಂಡು ಅಧರ್ಮದ ದಾರಿಯಲ್ಲಿ ನಡೆದು, ತಮ್ಮದಲ್ಲದ್ದನ್ನು ದಬ್ಬಾಳಿಕೆಯ ಮೂಲಕ ಪಡೆದುಕೊಂಡು ದುಷ್ಟ ಶಕ್ತಿಗಳು ಅಟ್ಟಹಾಸ ಬೀರುತ್ತವೆ.ಲೋಕ ನಿಯಮಗಳನ್ನು ಬುಡಮೇಲು ಮಾಡಿ ಬಿಡುತ್ತವೆ.ಧರ್ಮ ದಾರಿ ತಪ್ಪುತ್ತದೆ.ಸಜ್ಜನರಿಗೆ ನೆಲೆ ಇಲ್ಲದಾಗುತ್ತದೆ.ಅಸಾಯಕರ ರಕ್ಷಣೆಗೆ ಧರ್ಮ ಮತ್ತೆ ಮತ್ತೆ ಹೊಸ ಅವತಾರ ಎತ್ತಿ

ಬಂದು ಪಾಷಂಡಿಗಳ ನಾಶವಾಗುತ್ತದೆ. ಧರ್ಮದ ಕೈಯಲ್ಲಿ ಅಧರ್ಮ ಸೋತು ಲೋಕಕ್ಕೆ ಸಂಮಂಗಳವಾಗುತ್ತದೆ
ನೋಡುವ ಕಣ್ಣುಗಳು ಪುನೀತವಾಗುತ್ತವೆ. ಮನದಲ್ಲಿ ಧನ್ಯತೆಯ ಭಾವ ಮೂಡುತ್ತದೆ.ಕೈಗಳು ನಮಗೆ ಗೊತ್ತಿಲ್ಲದಂತೆ ವಂದಿಸಿಕೊಳ್ಳುತ್ತವೆ.ಧರ್ಮದ ದಾರಿಯಲ್ಲಿ ನಡೆಯುವ ಗಟ್ಟಿ ನಿರ್ಧಾರ ಎದೆಯೊಳಗೆ ಮೂಡಿಕೊಳ್ಳುತ್ತದೆ. ಇದೆ ಅಲ್ಲವೇ ನಮ್ಮ ಯಕ್ಷಗಾನ....

Address

MANILA HOUSE, PANGALAYI PRLADKA
Puttur
574201

Telephone

9972223409

Website

Alerts

Be the first to know and let us send you an email when Yakshagana photos (Sheesha Manila) posts news and promotions. Your email address will not be used for any other purpose, and you can unsubscribe at any time.

Contact The Business

Send a message to Yakshagana photos (Sheesha Manila):

Shortcuts

Share