Sri Venkatramana Devasthan - Kalasa

Sri Venkatramana Devasthan - Kalasa it is a beautiful temple situated in photogenic kalasa town

Sri Lakshmi Narayan Alankara on the auspicious day of Vishwaroopa Darshana🪔🪔
12/11/2024

Sri Lakshmi Narayan Alankara on the auspicious day of Vishwaroopa Darshana🪔🪔

ಪುರುಷೋತ್ತಮ ಮಾಸದ ಅಂಗವಾಗಿ ಏಕನಾರೀಕೇಳ ಗಣಹೋಮ, ಸತ್ಯನಾರಾಯಣ ವೃತ.ದೇವರಿಗೆ ಪವಮಾನ ಅಭಿಷೇಕ, ಸಹಸ್ರನಾಮಾರ್ಚನೆಯೊಂದಿಗೆ ವಿಠ್ಠಲ ಅಲಂಕಾರ.
05/08/2023

ಪುರುಷೋತ್ತಮ ಮಾಸದ ಅಂಗವಾಗಿ ಏಕನಾರೀಕೇಳ ಗಣಹೋಮ, ಸತ್ಯನಾರಾಯಣ ವೃತ.
ದೇವರಿಗೆ ಪವಮಾನ ಅಭಿಷೇಕ, ಸಹಸ್ರನಾಮಾರ್ಚನೆಯೊಂದಿಗೆ ವಿಠ್ಠಲ ಅಲಂಕಾರ.

ಶೋಭಕೃತ್ ಸಂವತ್ಸರದ ಯುಗಾದಿಯ ವಿಶೇಷ ಅಲಂಕಾರದಲ್ಲಿ ಶೋಭಿಸುತ್ತಿರುವ ಶ್ರೀ ದೇವರು
22/03/2023

ಶೋಭಕೃತ್ ಸಂವತ್ಸರದ ಯುಗಾದಿಯ ವಿಶೇಷ ಅಲಂಕಾರದಲ್ಲಿ ಶೋಭಿಸುತ್ತಿರುವ ಶ್ರೀ ದೇವರು

ದಿನಾಂಕ 19 3 2023ರಂದು ಶ್ರೀ ಸುದರ್ಶನ ರಮೇಶ್ ಭಟ್ ಸಿದ್ಧಾಪುರ ಇವರು ಪೂಜೆಯ ಅಧಿಕಾರವನ್ನು ವಹಿಸಿರುತ್ತಾರೆ
21/03/2023

ದಿನಾಂಕ 19 3 2023ರಂದು ಶ್ರೀ ಸುದರ್ಶನ ರಮೇಶ್ ಭಟ್ ಸಿದ್ಧಾಪುರ ಇವರು ಪೂಜೆಯ ಅಧಿಕಾರವನ್ನು ವಹಿಸಿರುತ್ತಾರೆ

ಹರಿ ಹರ ಸಮಾಗಮದಂದು ಶ್ರೀ ದೇವರಿಗೆ  ವಿಶೇಷ ಅಲಂಕಾರ
19/11/2022

ಹರಿ ಹರ ಸಮಾಗಮದಂದು ಶ್ರೀ ದೇವರಿಗೆ ವಿಶೇಷ ಅಲಂಕಾರ

ಶಿಖರ ಪ್ರತಿಷ್ಠ ವರ್ಧಂತಿ ಪ್ರಯುಕ್ತ ಶ್ರೀ ದೇವರಿಗೆ ರುಕ್ಮಿಣಿ ಸತ್ಯಭಾಮಾ ಸಹಿತ  ಮಂಥಪಾಶಧರ ಶ್ರೀ ಕೃಷ್ಣಾಲಂಕಾರ Pc:  prabhu
19/11/2022

ಶಿಖರ ಪ್ರತಿಷ್ಠ ವರ್ಧಂತಿ ಪ್ರಯುಕ್ತ ಶ್ರೀ ದೇವರಿಗೆ ರುಕ್ಮಿಣಿ ಸತ್ಯಭಾಮಾ ಸಹಿತ ಮಂಥಪಾಶಧರ ಶ್ರೀ ಕೃಷ್ಣಾಲಂಕಾರ

Pc: prabhu

||ಶ್ರೀ ವೆಂಕಟೇಶ ವಿಜಯತೇ||||ಶ್ರೀ ವರದರಾಜೋ ವಿಜಯತೇ||ಕಳಸ ಶ್ರೀ ವೆಂಕಟರಮಣ ದೇವಸ್ಥಾನ    ಹರಿ ಹರ ಸಮಾಗಮದಂದು ಶ್ರೀ ದೇವರ ಅಲಂಕಾರ
03/12/2021

||ಶ್ರೀ ವೆಂಕಟೇಶ ವಿಜಯತೇ||

||ಶ್ರೀ ವರದರಾಜೋ ವಿಜಯತೇ||

ಕಳಸ ಶ್ರೀ ವೆಂಕಟರಮಣ ದೇವಸ್ಥಾನ
ಹರಿ ಹರ ಸಮಾಗಮದಂದು ಶ್ರೀ ದೇವರ ಅಲಂಕಾರ

ಇಂದು ದೇವಳದಲ್ಲಿ ನಡೆದ ದೇವರ ಶಿಖರಪ್ರತಿಷ್ಠಾ ವರ್ಧಂತಿ ಮಹೋತ್ಸವಕ್ಕೆ  ಶ್ರೀ ವೆಂಕಟರಮಣ ದೇವರಿಗೆ ಅಮೃತಕಲಶಧಾರಿಣೀ ಮಹಾಲಕ್ಷ್ಮಿ ಅಲಂಕಾರ  ಛಾಯಾಚ...
28/11/2021

ಇಂದು ದೇವಳದಲ್ಲಿ ನಡೆದ ದೇವರ ಶಿಖರಪ್ರತಿಷ್ಠಾ ವರ್ಧಂತಿ ಮಹೋತ್ಸವಕ್ಕೆ ಶ್ರೀ ವೆಂಕಟರಮಣ ದೇವರಿಗೆ ಅಮೃತಕಲಶಧಾರಿಣೀ ಮಹಾಲಕ್ಷ್ಮಿ ಅಲಂಕಾರ

ಛಾಯಾಚಿತ್ರ ಕೃಪೆ - ವರುಣ್

|| ಶ್ರೀ ವರಾದರಾಜೋ ವಿಜಯತೇ ||
26/11/2021

|| ಶ್ರೀ ವರಾದರಾಜೋ ವಿಜಯತೇ ||

22/12/2017

Address

Kalasa
577 124

Alerts

Be the first to know and let us send you an email when Sri Venkatramana Devasthan - Kalasa posts news and promotions. Your email address will not be used for any other purpose, and you can unsubscribe at any time.

Contact The Business

Send a message to Sri Venkatramana Devasthan - Kalasa:

Share