ಕ್ರೇಜಿ ಕನಸು

ಕ್ರೇಜಿ ಕನಸು ಕಲಾನಿವಾಸ ,ಕ್ರೇಜಿ ದುನಿಯಾ

ಅರಗಿಣಿ ಸಿನಿ ವಾರಪತ್ರಿಕೆಯಲ್ಲಿ ಬಾಕ್ಸ್ ಆಫೀಸ್ ಮಾನದಂಡ ತುಂಬಾ ನಿಖರವಾಗಿ ಬರುತ್ತಿತ್ತು.  #ಯಾರೇನೀನುಚಲುವೆ ಯ ರಾಜ್ಯಾದ್ಯಂತ ಗಳಿಕೆಯ ವಿವರ.. ...
07/04/2026

ಅರಗಿಣಿ ಸಿನಿ ವಾರಪತ್ರಿಕೆಯಲ್ಲಿ ಬಾಕ್ಸ್ ಆಫೀಸ್ ಮಾನದಂಡ ತುಂಬಾ ನಿಖರವಾಗಿ ಬರುತ್ತಿತ್ತು. #ಯಾರೇನೀನುಚಲುವೆ ಯ ರಾಜ್ಯಾದ್ಯಂತ ಗಳಿಕೆಯ ವಿವರ..
#ಕ್ರೇಜಿಕನಸು

ಈ ಜೋಡಿಯಾ ಯಾವ ಸಾಂಗ್ ನಿಮಗೆ ತುಂಬಾ ಇಷ್ಟ.....ಕ್ರೇಜಿ ಕನಸು
06/04/2026

ಈ ಜೋಡಿಯಾ ಯಾವ ಸಾಂಗ್ ನಿಮಗೆ ತುಂಬಾ ಇಷ್ಟ.....
ಕ್ರೇಜಿ ಕನಸು

ಇದು ನಿಜನಾ..?ಕ್ರೇಜಿಕನಸು
01/04/2026

ಇದು ನಿಜನಾ..?ಕ್ರೇಜಿಕನಸು

ಡಾ ರವಿಚಂದ್ರನ್ ವೀರಸ್ವಾಮಿ  ನಾದಬ್ರಹ್ಮ ಹಂಸಲೇಖ ಸಂಗಮ
31/03/2026

ಡಾ ರವಿಚಂದ್ರನ್ ವೀರಸ್ವಾಮಿ ನಾದಬ್ರಹ್ಮ ಹಂಸಲೇಖ ಸಂಗಮ

ಕರುನಾಡ ಕನಸುಗಾರ ವೀರಸ್ವಾಮಿ ಮಗ ರವಿಚಂದ್ರನ್ ಸರ್ 💕 ಹಾಗೂ ನಾದ ಬ್ರಹ್ಮ ಹಂಸಲೇಖ 💕.............ಕನ್ನಡ ಸಿನಿರಂಗದ ಇತಿಹಾಸದಲ್ಲಿ ಮ್ಯಾಜಿಕ್ ಮಾ...
24/03/2026

ಕರುನಾಡ ಕನಸುಗಾರ ವೀರಸ್ವಾಮಿ ಮಗ ರವಿಚಂದ್ರನ್ ಸರ್ 💕 ಹಾಗೂ ನಾದ ಬ್ರಹ್ಮ ಹಂಸಲೇಖ 💕.............ಕನ್ನಡ ಸಿನಿರಂಗದ ಇತಿಹಾಸದಲ್ಲಿ ಮ್ಯಾಜಿಕ್ ಮಾಡಿದ್ದ ಜೋಡಿ ಮತ್ತೆ ಒಂದಾಗ್ತಿದೆ ಅಂದ್ರೆ… ಹೇಗಿರುತ್ತೆ? 😍🔥
ಹೌದು! ಇದು ಸಾಮಾನ್ಯ comeback ಅಲ್ಲ… ಇದು ಒಂದು *ಸಂಗೀತೋತ್ಸವ!* 🎶

---
ಕನ್ನಡಕ್ಕೆ ಅನೇಕ ಅದ್ಭುತ ಹಾಡುಗಳನ್ನು ನೀಡಿದ
ಕ್ರೇಜಿ ಸ್ಟಾರ್ V. Ravichandran
ಮತ್ತು ನಾದಬ್ರಹ್ಮ Hamsalekha

ಈ ಲೆಜೆಂಡರಿ ಜೋಡಿ…
ಇದೀಗ ಮತ್ತೆ ಒಂದಾಗ್ತಿದೆ! 🔥

ಕ್ರೇಜಿ ಕನಸು
16/03/2026

ಕ್ರೇಜಿ ಕನಸು

ತುಂಬಾ ದಿನಗಳನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಅವರ ಮನೆಲ್ಲಿ ಭೇಟಿಯಾದ ಡಿ ಕೆ ಶಿವಕುಮಾರ್  ಕ್ರೇಜಿಕನಸು
09/03/2026

ತುಂಬಾ ದಿನಗಳನಂತರ
ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಅವರ ಮನೆಲ್ಲಿ ಭೇಟಿಯಾದ ಡಿ ಕೆ ಶಿವಕುಮಾರ್ ಕ್ರೇಜಿಕನಸು

ಕ್ರೇಜಿ ಸ್ಟಾರ್ ಅಭಿಮಾನಿಗಳಿಗಾಗಿ "ಕನ್ನಡ ಚಿತ್ರರಂಗದ ಅಸಲಿ ಮಾಂತ್ರಿಕ, ಕನಸುಗಾರ ಕ್ರೇಜಿ ಸ್ಟಾರ್ ರವಿಚಂದ್ರನ್! 🌟 ಅವರ ಪ್ರತಿ ಸಿನಿಮಾ ಒಂದು ಮ...
01/02/2026

ಕ್ರೇಜಿ ಸ್ಟಾರ್ ಅಭಿಮಾನಿಗಳಿಗಾಗಿ
"ಕನ್ನಡ ಚಿತ್ರರಂಗದ ಅಸಲಿ ಮಾಂತ್ರಿಕ, ಕನಸುಗಾರ ಕ್ರೇಜಿ ಸ್ಟಾರ್ ರವಿಚಂದ್ರನ್! 🌟 ಅವರ ಪ್ರತಿ ಸಿನಿಮಾ ಒಂದು ಮ್ಯಾಜಿಕ್, ಪ್ರತಿ ಹಾಡು ಒಂದು ಮಿರಾಕಲ್. ಆ ಕ್ರೇಜಿನೇ ಬೇರೆ, ಆ ಸ್ಟೈಲೇ ಬೇರೆ!

ಸಂಗೀತ ಮತ್ತು ಸಿನಿಮಾದ ಬಗ್ಗೆ
"ಮ್ಯಾಜಿಕಲ್... ಮ್ಯೂಸಿಕಲ್... ಮಿರಾಕಲ್! ✨ ಬಣ್ಣಗಳ ಲೋಕಕ್ಕೆ ಹೊಸ ಮೆರುಗು ನೀಡಿದವರು, ಸಂಗೀತವನ್ನೇ ಕಾವ್ಯವಾಗಿಸಿದವರು ನಮ್ಮ ರವಿಮಾಮ. ಕ್ರೇಜಿ ಸ್ಟಾರ್ ಎಂಬ ಹೆಸರಿಗೆ ತಕ್ಕಂತೆ ಸದಾ ಹೊಸತನದ ಹುಡುಕಾಟದಲ್ಲಿರುವ ಅದ್ಭುತ ಕಲಾವಿದ. 🎸🎵

ಚಿಕ್ಕದಾಗಿ ಚೊಕ್ಕದಾಗಿ (Short & Sweet)
"ಹೆಸರಲ್ಲೇ ಇದೆ ಕ್ರೇಜಿ... ಮಾಡುವ ಕೆಲಸವೆಲ್ಲಾ ಮ್ಯಾಜಿಕ್! 🎩✨ ಕನ್ನಡದ ಹೆಮ್ಮೆ, ನಮ್ಮೆಲ್ಲರ ನೆಚ್ಚಿನ ಕನಸುಗಾರ. 🎹🎬🌟🔥 ಕ್ರೇಜಿ ಕನಸು

"

ಪ್ರೇಮಲೋಕದ ಸಾಹುಕಾರ. #ಕ್ರೇಜಿಕನಸು
28/01/2026

ಪ್ರೇಮಲೋಕದ ಸಾಹುಕಾರ.
#ಕ್ರೇಜಿಕನಸು

ದಾಖಲೆ ಮಾಡಿದ ಪಾನ್ ಇಂಡಿಯಾ ಸಿನಿಮಾ ಕ್ರೇಜಿ ಕನಸು
27/01/2026

ದಾಖಲೆ ಮಾಡಿದ ಪಾನ್ ಇಂಡಿಯಾ ಸಿನಿಮಾ
ಕ್ರೇಜಿ ಕನಸು

Address

Jp Nagar

Alerts

Be the first to know and let us send you an email when ಕ್ರೇಜಿ ಕನಸು posts news and promotions. Your email address will not be used for any other purpose, and you can unsubscribe at any time.

Share