Shanmukha Photography

Shanmukha Photography Photography, videography , Art & Design creation,Photo Editing, Album Designing, Video Mixing,etc

23/09/2025

Celebrating my 9th year on Facebook. Thank you for your continuing support. I could never have made it without you. 🙏🤗🎉

  #ಮಗು_ನಗುShanmukha Photography
19/10/2024


#ಮಗು_ನಗು
Shanmukha Photography

Celebrating my 8th year on Facebook. Thank you for your continuing support. I could never have made it without you. 🙏🤗🎉
03/09/2024

Celebrating my 8th year on Facebook. Thank you for your continuing support. I could never have made it without you. 🙏🤗🎉

ಅಂಬರದ ಅಂಬರದಿದಾರ ಹೆಣೆದಂತೆ..🤔ಅಗೋಚರವೇನೋಇಣುಕಿ ಕಂಡಂತೆ..🫣ಸುಪ್ತ-ನಿರ್ಲಿಪ್ತ ಮನಆಧ್ಯಾತ್ಮ ಸಂತೆ !😑ಅನಂತದೆಡೆಗೊಂದುದಿಗಂತದ ರಹದಾರಿ !!😶 #ಸ್ವ...
22/08/2024

ಅಂಬರದ ಅಂಬರದಿ
ದಾರ ಹೆಣೆದಂತೆ..🤔

ಅಗೋಚರವೇನೋ
ಇಣುಕಿ ಕಂಡಂತೆ..🫣

ಸುಪ್ತ-ನಿರ್ಲಿಪ್ತ ಮನ
ಆಧ್ಯಾತ್ಮ ಸಂತೆ !😑

ಅನಂತದೆಡೆಗೊಂದು
ದಿಗಂತದ ರಹದಾರಿ !!😶

#ಸ್ವಗತ
#ಷಣ್ಮುಖಪ್ರಪಂಚ
Shanmukha Photography

ಅಣ್ಣ..ತಮ್ಮ...ಅಣ್ಣ-ತಮ್ಮ...ಅಣ್ಣ-ತಂಗಿ....ಸಂಬಂಧ ಅದೆಷ್ಟು.. "ಆಪ್ತ"ವಾಗಿದೆಯಲ್ಲ !!☺️ಬಹುಷ: ಈ ಸಂಬಂಧವನ್ನೇನಾನು ಇಷ್ಟಪಡುವ ʼಸ್ನೇಹ"ಸಂಬಂಧಕ...
24/05/2024

ಅಣ್ಣ..
ತಮ್ಮ...
ಅಣ್ಣ-ತಮ್ಮ...
ಅಣ್ಣ-ತಂಗಿ....
ಸಂಬಂಧ ಅದೆಷ್ಟು.. "ಆಪ್ತ"ವಾಗಿದೆಯಲ್ಲ !!☺️

ಬಹುಷ: ಈ ಸಂಬಂಧವನ್ನೇ
ನಾನು ಇಷ್ಟಪಡುವ ʼಸ್ನೇಹ"ಸಂಬಂಧಕ್ಕಿಂತಲೂ
ಹೆಚ್ಚಾಗಿ ಭಾವಿಸುತ್ತೇನೆ...

ಹಾಗಾಗೇ..
ಆಬಾಲವೃದ್ಧಾದಿಗಳು ನನ್ನ ಹೆಸರಿನೊಂದಿಗೆ
"..ಆಣ್ಣ"ನೆಂಬ ಅಭಿಧಾನದೊಡನೆ
ಸೇರಿಸಿಕರೆದಾಗ.. ಮನದೊಳಗೆ
ಹರ್ಷಾನುಭೂತಿಯ ಅನುಭವ...ಅನುಭಾವ !!☺🙏

"ಅಣ್ಣತನ"ವೆನ್ನಿ..!
"ಹಿರಿತನ"ವೆನ್ನಿ...!!
"ದಾದಾಗಿರಿ"ಯೆನ್ನಿ !!
ಅದಾವುದೂ ಇಲ್ಲದ ಎನಗೆ...
ʼಆಣ್ಣ"ನೆನ್ನುವುದು.. "ಆಪ್ತತೆ"ಯಲ್ಲದೆ ಇನ್ನಾವುದಲ್ಲ !😊

"ಅಣ್ಣ"ನೆಂಬ ದರ್ಪ ಮೆರೆದಿದ್ದ ಕಂಡಿರುವೆ..!
"ಅಣ್ಣ"ನೆಂಬ ಹೆಸರಿನ ದುರುಪಯೋಗವನ್ನೂ ಕೇಳಿರುವೆ.!
ರಕ್ತಸಂಬಂಧವಿರದಲ್ಲೂ "ಅಣ್ಣ"ನೆಂಬ ಹೆಸರಲ್ಲೇ ಸುಪ್ತವಾಗಿರುವ
ಸಹೋದರತೆಯ ಅವಿನಾಭಾವ ಮಮತೆ-ಮಮಕಾರಗಳ
ಅನುಭವಿಸಿರುವೆ. 🙂

ಹಿರಿಯರೂ ಗೌರವಾನ್ವಿತರೂ.."ಅಣ್ಣ"ನೆಂದಾಗ
ಮುಜುಗರವೆನಿಸಿದರೂ..
ಆ ದನಿಯ "ಧ್ವನಿ"ಯೊಳಗಡಗಿರುವ ಆಪ್ತಭಾವಕ್ಕೆ
ಕರಗಿ.. ಹೆಮ್ಮೆಪಟ್ಟದ್ದೇನೆ.
ಅದರಲ್ಲೂ... ನಮ್ಮ "ಹವ್ಯಕ"ರ ಸಂಪ್ರದಾಯ(?)ದಂತೆ
ಆಪ್ತತೆಯ ಅನುಯಾಯಿಯಾಗಿ ಬರುವ
"ಏಕವಚನ"ವೂ ಸೇರಿಕೊಂಡಾಗ..
ಇನ್ನಷ್ಟು ಹತ್ತಿರಕ್ಕೆ ಸೆಳೆಯಲ್ಪಟ್ಟ ಅನುಭಾವ.!!😇

ಬುದ್ಧಿಬೆಳೆದಾಗಿನಿಂದಲೂ
ಅನಂದ ನೀಡಿದ
"ಅಣ್ಣ"ನೆಂಬ ಅಭಿಮಾನ..
ಅಷ್ಟಾಗಿ ಇಷ್ಟಪಡಲಾಗದ..
"ಅಂಕಲ್"‌ "ಮಾಮಾ" "ಅವರು" "ಇವರು" ಎಂಬೆಲ್ಲ
ಉಪನಾಮಗಳನ್ನೆಲ್ಲ ನನ್ನ ಬದುಕಿಂದ ಹೆಚ್ಚೂಕಡಿಮೆ
ಹೈಜಾಕ್‌ ಮಾಡಿರುವುದೂ ಒಳಗೊಳಗೇ
ಖುಷಿಪಡಬಹುದಾದ ವಿಷಯವೆ ಆಗಿದೆ.!!😀

ಇಸ್ಟೆಲ್ಲ ಪುರಾಣದ ಹಿಂದಿರುವ
"ಸೋದರ ಸಂಬಂಧ"ವನ್ನು
ವಿಶ್ಲೇಷಣೆಗೊಳಪಡಿಸಲೂ.. ಆಚರಿಸಲೂ..
ವರುಷಕ್ಕೊಂದು ವಿಶೇಷದಿನದ ಅಗತ್ಯವಿಲ್ಲವೆನಿಸಿದರೂ...

ಆ ದಿನ
"ಅಣ್ತಮ್ಮಂದಿರ ದಿನ" ವಂತೆ !☺

ಹಾಂ..ಬ್ರದರ್
ಇಂದು ́sday ಯಂತೆ.😍

ಸರಳ.. ಸುಂದರ... ಸೋದರಸಂಬಂಧದ
ಹಿಂದಿರುವ ಸುಮನಸುಗಳಿಗೆಲ್ಲ...💜

HAPPY
BROTHER'S DAY 💐🥰

( pc; Gopi Jolly☺️)

 #ಪ್ರತಿತಾ💜 #ಮಗು_ನಗು  Shanmukha Photography
21/05/2024

#ಪ್ರತಿತಾ💜
#ಮಗು_ನಗು
Shanmukha Photography

ಉಭಯ ಕುಶಲೋಪರಿ..🧡💙 #ಮಗು_ನಗು  SShanmukha Photography
21/05/2024

ಉಭಯ ಕುಶಲೋಪರಿ..🧡💙

#ಮಗು_ನಗು
SShanmukha Photography

 💜 #ಮಗು_ನಗು   Shanmukha Photography
18/04/2024

💜
#ಮಗು_ನಗು
Shanmukha Photography

   InTheFrame:  🥰   Shanmukha Photography  Shanmukha Kavalakki
16/04/2024


InTheFrame: 🥰

Shanmukha Photography Shanmukha Kavalakki

Address

OmkarDiditals Kavalakki
Honavar
581334

Telephone

+919448995925

Website

Alerts

Be the first to know and let us send you an email when Shanmukha Photography posts news and promotions. Your email address will not be used for any other purpose, and you can unsubscribe at any time.

Contact The Business

Send a message to Shanmukha Photography:

Share

Category