ಜವಾರಿ ಕನ್ನಡಿಗ

ಜವಾರಿ ಕನ್ನಡಿಗ Contact information, map and directions, contact form, opening hours, services, ratings, photos, videos and announcements from ಜವಾರಿ ಕನ್ನಡಿಗ, Haveri.

♥️ನಾನು ನಿಮ್ಮ ಹಾವೇರಿ ಹುಡುಗ ಜವಾರಿ ಕನ್ನಡಿಗ♥️
ಈ ಪೇಜ್ ಮುಖಾಂತರ 🚩ಹೊಸ ವಿಷಯ ಹಾಗೂ ವಿಶೇಷ 🌿ಸ್ಥಳಗಳ ಪರಿಚಯ ನಿಮಗ ತಿಳಿಸಿ ಕೊಡ್ತೀನಿ. ಸೋ ಎಲ್ಲರೂ ಸುಫೋರ್ಟ್ ಮಾಡ್ರಿ🙏 ಹಂಗ ⚡youtube⚡ ನಲ್ಲಿ ಕೂಡ ನಮ್ಮ chanal ಇದೆ ಮರಿಯದೆ ಪೇಜ್ ನಾ Follow 👍ಮಾಡ್ರಿ...🚩

09/06/2026

🚩ಅಧಿಕ ಮಾಸದಲ್ಲಿ ⚡ಈ ಮೂರು ಆಂಜನೇಯ ದರ್ಶನದಿಂದ ✨ಕಾಶಿಯಾತ್ರೇ ಮಾಡಿದಷ್ಟು ಪುಣ್ಯ ಬರ್ತೆತಂತ. 🙏
🚩ಕದರಮಂಡಲಗಿ ಕಾಂತೇಶ🚩ಸಾತೇನಹಳ್ಳಿ ಶಾಂತೇಶ🚩
ಶಿಕಾರಿ ಪುರದ ಭ್ರಾಂತೇಶ...
🚩⚡️

03/06/2026

🚩ಹಾವೇರಿಯಲ್ಲಿ ಇಂದು⚡ ಜನಸಾಮಾನ್ಯರಿಗೆ ತೊಂದರೆ ಉಂಟು ಮಾಡುತ್ತಿದ್ದ 🏍️ bike silencer🛵 ಗಳನ್ನ 🚜JCB ಇಂದ ನಾಶಪಡಿಸಲಾಯಿತು ⚡

31/05/2026

🚩ನಮ್ಮ ಹಾವೇರಿಯಲ್ಲಿ⚡ ಮುನಿಸಿಪಾಲ್ ಹೈ ಸ್ಕೂಲ್ ಗ್ರೌಂಡ್⚡ ನಲ್ಲಿ🚩 RCB v/s GT✨ final match big screen ನೋಡ್ರಿ. RCB❤️ ಅಭಿಮಾನಿಗಳು ತಪ್ಪದೆ ಹಾಜರ್ ಅಗ್ರಿ🙏🙏❤️

28/05/2026

🚩ಬ್ಯಾಡಗಿ ತಾಲೂಕಿನಲ್ಲಿ ಅಡಗಿದೆ🌿 ಶಿಲಾಯುಗದ🌿 ✨ಆದಿಮಾನವರ ರಹಸ್ಯ✨,

26/05/2026

🚩ಹಾವೇರಿಯ ಬ್ಯಾಡಗಿ ತಾಲೂಕಿನಲ್ಲಿ ಅಡಗಿದೆ✨ ಆದಿಮಾನವನ ✨ರಹಸ್ಯ 🌿 ಶಿಡೇನೂರು🌿

20/05/2026

🚩 ಸವಣೂರಿನ ನವಾಬರು ತಮ್ಮ ಮಗಳಿಗಾಗಿ ಕಟ್ಟಿಸಿದ ಬಂಗಲೆ 👑"ರಾಣಿ ಮಹಲ್"👑

16/05/2026

🌩️ಇಂದು ಸಂಜೆ ಹಾವೇರಿಯಲ್ಲಿ ಗುಡುಗು ಸಿಡಿಲು ಮಳೆ🌈

14/05/2026

ಹಾವೇರಿ+ಮಳೆ=🥰

13/05/2026

❤️ರೈಲಿನ 🚂 ಜನರಲ್ ಬೋಗಿ ✨ಇದು ಬರಿ ಜರ್ನಿ ಅಲ್ಲ⚡ ಕನಸುಗಳ ಸವಾರಿ⚡
🚂

11/05/2026

🚩ನಿಮ್ಮೆಲ್ಲರ ಸಹಕಾರದಿಂದ ನಮ್ಮ✨ ಹಾವೇರಿ ವತಿಯಿಂದ ನೀವು ಮಾಡಿದ💸 ಧನ ಸಹಾಯವನ್ನ. ಭಾನುವಾರ ❤️ಹಿಯಾನ್ಸ್ ❤️ ಮಗುವಿನ ತಂದೆ ಹಾಗೂ ತಾಯಿಗೆ ನಿಮ್ಮೆಲ್ಲರ ಪರವಾಗಿ ನಾವು ತಲುಪಿಸಿದ್ದೇವೆ. ಆ ಮಗುವಿನ ಚಿಕಿತ್ಸೆಗೆ ಇನ್ನೂ 20 ಲಕ್ಷ ಅಗತ್ಯವಿರುವ ಕಾರಣ video ನೋಡಿದವರು QR ಕೋಡ್ ಬಳಸಿ ಸಹಾಯ ಮಾಡಬಹುದು💐. ಧನ್ಯವಾದ ಸಮಸ್ತ ಹಾವೇರಿ ಜನತೆಗೆ🙏

Address

Haveri

Alerts

Be the first to know and let us send you an email when ಜವಾರಿ ಕನ್ನಡಿಗ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಜವಾರಿ ಕನ್ನಡಿಗ:

Share