Shiva kumar M NSUI

Shiva kumar M NSUI NSUI chikkabllapur district

25/07/2024
25/07/2024

Another tragedy on the tracks under Modi's rule

BJP government and Railway Ministry's negligence continues to cost lives

NSUI National President Shri Varun Choudhary  will be in Rajasthan Tomorrow 🗓️ 25 July 2024 📍 Rajasthan .2
25/07/2024

NSUI National President Shri Varun Choudhary will be in Rajasthan Tomorrow

🗓️ 25 July 2024
📍 Rajasthan
.2

ನುಡಿದಂತೆ ನಡೆದಂತಹ ನಮ್ಮ ಹೆಮ್ಮೆಯ ಶಾಸಕರು ಆದಂತಹ ಪ್ರದೀಪ್ ಈಶ್ವರ್ ಸಾಹೇಬರು ಚುನಾವಣಾ ಪೂರ್ವದಲ್ಲಿ ಈ ಕ್ಷೇತ್ರದ ಹೆಣ್ಣು ಮಕ್ಕಳಿಗೆ ಪ್ರತಿವರ್...
13/07/2024

ನುಡಿದಂತೆ ನಡೆದಂತಹ ನಮ್ಮ ಹೆಮ್ಮೆಯ ಶಾಸಕರು ಆದಂತಹ ಪ್ರದೀಪ್ ಈಶ್ವರ್ ಸಾಹೇಬರು ಚುನಾವಣಾ ಪೂರ್ವದಲ್ಲಿ ಈ ಕ್ಷೇತ್ರದ ಹೆಣ್ಣು ಮಕ್ಕಳಿಗೆ ಪ್ರತಿವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಅರಿಶಿಣ ಕುಂಕುಮ ಕೊಡುವುದಾಗಿ ಘೋಷಣೆ ಮಾಡಿದರು,ಆ ಮಾತಿನಂತೆ ಕಳೆದ ವರ್ಷ ಕೂಡ ಕ್ಷೇತ್ರದ ಪ್ರತಿಯೊಂದು ಮನೆಗೂ ಅರಿಶಿಣ ಕುಂಕುಮ ಕೊಟ್ಟು ಜನರ ಪ್ರೀತಿಗೆ ಪಾತ್ರರಾಗಿದ್ದರು,ಈ ವರ್ಷವೂ ಕೂಡ ಮುಂಬರುವ ವರಮಹಾಲಕ್ಷ್ಮಿ ಹಬ್ಬಕ್ಕೆ ಅರಿಶಿನ ಕುಂಕುಮ ಕೊಡುವ ಮುಖಾಂತರ ಕೊಟ್ಟ ಮಾತಿನಂತೆ ನಡೆಯುತ್ತಿರುವ ನಮ್ಮ ಹೆಮ್ಮೆಯ ಶಾಸಕರಿಗೆ ಹೃದಯಪೂರ್ವಕ ಧನ್ಯವಾದಗಳು💐💐💐

ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಹ್ಯಾಟ್ರಿಕ್ ಹೀರೋ *ಡಾ.ಶಿವರಾಜ್ ಕುಮಾರ್* ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.🌼🌼🍀🍀ಶುಭಕೋರುವವರು:- *ಶಿವಕುಮ...
12/07/2024

ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಹ್ಯಾಟ್ರಿಕ್ ಹೀರೋ *ಡಾ.ಶಿವರಾಜ್ ಕುಮಾರ್* ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು.🌼🌼🍀🍀

ಶುಭಕೋರುವವರು:- *ಶಿವಕುಮಾರ್ ಎಂ ,* ಯುವ ಮುಖಂಡರು, ಚಿಕ್ಕಬಳ್ಳಾಪುರ.

*

Happy birthday  sir 🎂🎂
05/07/2024

Happy birthday sir 🎂🎂

Happy birthday 🎂🎂🎂  sir
01/07/2024

Happy birthday 🎂🎂🎂 sir

29/06/2024
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು 💐
21/06/2024

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು 💐

Address

Chikballapur

Website

Alerts

Be the first to know and let us send you an email when Shiva kumar M NSUI posts news and promotions. Your email address will not be used for any other purpose, and you can unsubscribe at any time.

Share

Category