Hanamanth k holeppagol

Hanamanth k holeppagol NIRANJAN DIGITAL PHOTO STUDIO & VIDIO AMALZARI. 9901424370

25/09/2024
ನಮ್ಮ ಪೇಜ್ ಣ್ಣು ಪಾಲೋ ಮಾಡಿ
25/09/2024

ನಮ್ಮ ಪೇಜ್ ಣ್ಣು ಪಾಲೋ ಮಾಡಿ

24/12/2023

ಅಮಲಝರಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನ ಮತ್ತು ಅಮಲಝರಿ ಊರಿನ ಒಂದು ವೀಕ್ಷಣೆ ನೋಡಿ

ಹುಟ್ಟುಹಬ್ಬದ ಶುಭಾಶಯಗಳು BOSS.
02/09/2023

ಹುಟ್ಟುಹಬ್ಬದ ಶುಭಾಶಯಗಳು BOSS.

KISHORI NATAK! ಸೂಪರ್ ಪ್ರವೇಶ,ರಣ ರಣ ಬೇಟೆಗಾರ ಇ ಖಳನಾಯಕ.MANE MURIDA HENNU, KAMPANI DRAMA, MO-9901424370.https://youtu.be/JQnP...
28/06/2022

KISHORI NATAK! ಸೂಪರ್ ಪ್ರವೇಶ,ರಣ ರಣ ಬೇಟೆಗಾರ ಇ ಖಳನಾಯಕ.MANE MURIDA HENNU, KAMPANI DRAMA, MO-9901424370.

https://youtu.be/JQnPql_-MaE

https://chat.whatsapp.com/JxmpsLSbmJXFTAfY1X0qP3ನಮಸ್ಕಾರ ಗೆಳೆಯರೇ ಇಂದು ಜನಪದ ಹಾಗೂ ನಾಟಕ ನಶಿಸಿ ಹೋಗುವ ಕಲಿಯುಗದಲ್ಲಿ, ಅದನ್ನು ಜೋಪಾ...
30/04/2022

https://chat.whatsapp.com/JxmpsLSbmJXFTAfY1X0qP3ನಮಸ್ಕಾರ ಗೆಳೆಯರೇ ಇಂದು ಜನಪದ ಹಾಗೂ ನಾಟಕ ನಶಿಸಿ ಹೋಗುವ ಕಲಿಯುಗದಲ್ಲಿ, ಅದನ್ನು ಜೋಪಾನವಾಗಿ ಕಾಪಾಡುಕೊಂಡು ಹೋಗುವ ಭಾರ ಎಲ್ಲ ಕಲಾವಿದರ ಕರ್ತವ್ಯವಾಗಿದೆ . ಆದ ಕಾರಣ ನಾವು ಹಾಗೂ ನೀವು ಅಭಿನಯಿಸುವ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಡಿಯೋ ಮಾಡುವ ಮೂಲಕ ಅದು ಮುಂದೆ ಬರುವ ಕಲಾವಿದರಿಗೆ ತುಂಬಾ ಅವಶ್ಯಕ. ಆದ ಕಾರಣ ನಾವು ಎಲ್ಲ ಕಲಾವಿದರಿಗೆ ತಿಳಿಸಿವುದೇನೆಂದರೆ ನಿಮ್ಮ ನಾಟಕವನ್ನು ಚಿತ್ರೀಕರಣ ಮಾಡಿ ಅದನ್ನು ಯೂಟ್ಯೂಬ್ ಗೆ ಹಾಕಿದರೆ ಅದನ್ನು ನೋಡಿ ಎಲ್ಲ ಕಲಾವಿದರು ಹರಸಿ ಹಾರೈಸುತ್ತಾರೆ, ಹಾಗೆ ವಿಡಿಯೋ ನೋಡಿ ಕಲಿಯುವ ಕಲಾವಿದರಿಗೂ ಸಹ ಉಪಯೋಗವಾಗುತ್ತದೆ. ನಮ್ಮ ನಿರಂಜನ್ ಡಿಜಿಟಲ್ ಫೋಟೋ &ವಿಡಿಯೋ ಶೂಟಿಂಗ್ ಅಮಲಝರಿ ಕಡೆಯಿಂದ ಎಲ್ಲ ರಂಗಭೂಮಿ ಕಲಾವಿದರಿಗೆ ಅತೀ ಕಡಿಮೆ ಬೆಲೆಯಲ್ಲಿ ಎಚ್ ಡಿ ವಿಡಿಯೋ ಮಾಡಿ ಕೊಡುತ್ತೇವೆ, ಹಾಗೆ ಯೂಟ್ಯೂಬ್ ಗೆ ಹಾಕುತ್ತೇವೆ.
ಧನ್ಯವಾದಗಳೊಂದಿಗೆ ------_------------_-------

ಇಂತಿ ನಿಮ್ಮ ಆತ್ಮೀಯ
ನಿರಂಜನ್ ಡಿಜಿಟಲ್ ಅಮಲಝರಿ
(ಹಣಮಂತ ಹೊಳೆಪ್ಪಗೋಳ.)
ಸಾ/ಅಮಲಝರಿ.
ತಾ ಬೀಳಗಿ.
ಮೋ ನಂ-9901424370.
ಮೋ no-8123061503

ವಿಶೇಷ ಸೂಚನೆ-ಕಲಾವಿದರಿಗೆ ಮೊದಲನೇ ಆದ್ಯತೆ. 🙏🙏🙏

26/01/2021

Niranjan digital photo studio amalzari

Contect me 9901424370
24/12/2020

Contect me 9901424370

Address

ನೇರ ಏರ್ ಟ್ಯಾಂಕ್
Bilgi
587121

Alerts

Be the first to know and let us send you an email when Hanamanth k holeppagol posts news and promotions. Your email address will not be used for any other purpose, and you can unsubscribe at any time.

Contact The Business

Send a message to Hanamanth k holeppagol:

Share