SLV Photography

SLV Photography FAMILY AND GROUP, HEADSHOTS AND PORTRAITS,

All type Photography
Contact
+919019993600
[email protected]

EVENTS AND PARTIES, SCHOOL PORTRAITS, WEDDING AND ENGAGEMENT, NEW BORN AND MATERNITY, PRE-WEDDING SHOOTS..

ವಕ್ರತುಂಡ ಮಹಾಕಾಯ,ಸೂರ್ಯಕೋಟಿ ಸಮಪ್ರಭ,ನಿರ್ವಿಘ್ನಂ ಕುರುಮೇದೇವ,ಸರ್ವಕಾಯೇಶು ಸರ್ವದ,ಸನಾತನ ಧರ್ಮೀಯರೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು💐🌹...
18/09/2023

ವಕ್ರತುಂಡ ಮಹಾಕಾಯ,
ಸೂರ್ಯಕೋಟಿ ಸಮಪ್ರಭ,
ನಿರ್ವಿಘ್ನಂ ಕುರುಮೇದೇವ,
ಸರ್ವಕಾಯೇಶು ಸರ್ವದ,

ಸನಾತನ ಧರ್ಮೀಯರೆಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು💐🌹

🕉️ಸಮಸ್ತ ನಾಡಿನ ಜನತೆಗೆ ಮತ್ತು ಸಾಮಾಜಿಕ ಜಾಲತಾಣದ ನನ್ನ ಎಲ್ಲಾ ಸ್ನೇಹಿತ ಬಂದು ಮಿತ್ರರಿಗೆ SLV Photography SLV Digital Studio ವತಿಯಿಂದಾ ಗೌರಿ ಹಾಗೂ ಗಣೇಶ ಹಬ್ಬದ ಶುಭಾಷಯಗಳು🌷💐

08/05/2023
ಲಕ್ಷಾಂತರ ಜನರ ಬದುಕನ್ನು ಹಸನಾಗಿಸಿದ ಧರ್ಮ ಸಮನ್ವಯತೆಯ ನೆಲೆವೀಡು, ಚತುರ್ಧಾನ ಶ್ರೇಷ್ಠ ಪರಂಪರೆಯ ನಾಡಿನ ಪವಿತ್ರ ಪುಣ್ಯಕ್ಷೇತ್ರವಾದ ಧರ್ಮಸ್ಥಳದ...
25/11/2021

ಲಕ್ಷಾಂತರ ಜನರ ಬದುಕನ್ನು ಹಸನಾಗಿಸಿದ ಧರ್ಮ ಸಮನ್ವಯತೆಯ ನೆಲೆವೀಡು, ಚತುರ್ಧಾನ ಶ್ರೇಷ್ಠ ಪರಂಪರೆಯ ನಾಡಿನ ಪವಿತ್ರ ಪುಣ್ಯಕ್ಷೇತ್ರವಾದ ಧರ್ಮಸ್ಥಳದ ಧರ್ಮಾಧಿಕಾರಿಗಳಾದಂತಹ ಪದ್ಮವಿಭೂಷಣ ಡಾ|| ಡಿ.ವೀರೇಂದ್ರ ಹೆಗ್ಗಡೆಯವರಿಗೆ ಭಕ್ತಿಪೂರ್ವಕ ಶುಭಕಾಮನೆಗಳು💐💐
ಪೂಜ್ಯ ಖಾವಂದರಿಗೆ 74ನೇ ಹುಟ್ಟು ಹಬ್ಬದ ಶುಭಾಶಯಗಳು.

D Veerendra Heggade Fans Dr Veerendra Heggade Fans

"ಸಮಯದ ಆಟಕ್ಕೆ ಕೈ ಗೊಂಬೆ ನಾವು..ಸಮಯ ಸರಿ ಇದ್ದಾಗ ನಾವು ಸರಿ ಇರೋಲ್ಲ,ನಾವು ಸರಿ ಇದ್ದಾಗ ಸಮಯ ಸರಿ ಇರೋಲ್ಲ,ಎಲ್ಲವೂ ಸರಿ ಇದ್ದಾಗ ನಾವೇ ಇರಲ್ಲ.....
29/10/2021

"ಸಮಯದ ಆಟಕ್ಕೆ ಕೈ ಗೊಂಬೆ ನಾವು..
ಸಮಯ ಸರಿ ಇದ್ದಾಗ ನಾವು ಸರಿ ಇರೋಲ್ಲ,
ನಾವು ಸರಿ ಇದ್ದಾಗ ಸಮಯ ಸರಿ ಇರೋಲ್ಲ,
ಎಲ್ಲವೂ ಸರಿ ಇದ್ದಾಗ ನಾವೇ ಇರಲ್ಲ..."

'ಬೆಟ್ಟದ ಹೂ ಇನ್ನೆಂದೂ ಅರಳುವುದಿಲ್ಲ.....
ಶಾಶ್ವತವಾಗಿ ಬಾಡಿ ಹೋಗಿದೆ.'

"ಕನ್ನಡದ ಕೋಟ್ಯಾಧಿಪತಿ"
ರಾಜಕುಮಾರನ ಪಾದಸೇರಿದ ಅಪ್ಪು
ಅಭಿಮಾನಿಗಳನ್ನು ಅನಾಥರನ್ನಾಗಿ ಮಾಡಿ ದೊಡ್ಮನೆ ಹುಡುಗ ಕನ್ನಡ ಚಿತ್ರರಂಗದ ರಾಜಕುಮಾರ ಕಣ್ಮರೆ.

🙏💐ಓಂ ಶಾಂತಿ💐🙏
R.I.P
We miss you .official

ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ 🙏🏻SLV Photography SLV Digital Studio ವತಿಯಿಂದಾನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ವ್ರತ ಹಬ್ಬದ ಶುಭಾಶ...
20/08/2021

ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ 🙏🏻
SLV Photography SLV Digital Studio ವತಿಯಿಂದಾ
ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ವ್ರತ ಹಬ್ಬದ ಶುಭಾಶಯಗಳು 🙏🏻
ನಾಡ ಮಾತ ಬಂದುಲೆಗ್ ವರಮಹಾಲಕ್ಷ್ಮಿ ವ್ರತೊತ ಪರ್ಬೊದ ಎಡ್ಡೆಪ್ಪುಲು🙏🏼

  .jbphotogarphy
30/10/2020


.jbphotogarphy




27/08/2020

ಎಲ್ಲಿದ್ದರೇನು ನಾ ಹೇಗಿದ್ದರೇನು ನಾ ರಾಘವೇಂದ್ರ
ನಿನ್ನಲ್ಲಿ ಶರಣಾಗಿ ನೀ ನನ್ನ ಉಸಿರಾಗಿ ಬಾಳಿದರೆ ಸಾಕು ರಾಘವೇಂದ್ರ

ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು ರಾಘವೇಂದ್ರ...
ಹಾಲಲ್ಲಿ ಕೆನೆಯಾಗಿ, ನೀರಲ್ಲಿ ಮೀನಾಗಿ ಹಾಯಾಗಿರುವೆ ರಾಘವೇಂದ್ರ

ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು ರಾಘವೇಂದ್ರ...💐🙏🙏


*ರಕ್ಷಾ ಬಂಧನದ* ಶುಭಾಶಯಗಳುಶ್ರಾವಣ ಮಾಸದ ಹುಣ್ಣಿಮೆ ದಿನ "ರಾಖಿ ಹಬ್ಬ",ಅಣ್ಣ-ತಂಗಿಯರ ಬಾಂಧವ್ಯ ಸಾರುವ ರಕ್ಷಾ ಬಂಧನ,ಉತ್ತರ ಭಾರತದಲ್ಲಿ ಪ್ರಚಲಿತ...
03/08/2020

*ರಕ್ಷಾ ಬಂಧನದ* ಶುಭಾಶಯಗಳು
ಶ್ರಾವಣ ಮಾಸದ ಹುಣ್ಣಿಮೆ ದಿನ "ರಾಖಿ ಹಬ್ಬ",
ಅಣ್ಣ-ತಂಗಿಯರ ಬಾಂಧವ್ಯ ಸಾರುವ ರಕ್ಷಾ ಬಂಧನ,
ಉತ್ತರ ಭಾರತದಲ್ಲಿ ಪ್ರಚಲಿತದಲ್ಲಿದ್ದ ಹಬ್ಬ,
ಇತ್ತೀಚಿನ ದಿನಗಳಲ್ಲಿ ದೇಶಾದ್ಯoತ ಆಚರಿಸಲಾಗುತ್ತಿದೆ.

ನನ್ನ ಎಲ್ಲಾ ಆತ್ಮೀಯ ಸ್ನೇಹಿತರಿಗೆ ಮತ್ತು ಸಹೋದರ ಹಾಗೂ ಸಹೋದರಿಯರಿಗೂ *'ರಕ್ಷಾ ಬಂಧನ'ದ* ಶುಭಾಶಯಗಳು

ಭಾರತೀಯ ವಾಯು ಸೇನೆಯ ಯುದ್ದ ವಿಮಾನದ ಪೈಲೆಟ್ ಆಗಿ ಆಯ್ಕೆಯಾಗಿರುವ ಕೊಡಗಿನ "ಪುಣ್ಯ ನಂಜಪ್ಪ" ಅವರಿಗೆ ಅಭಿನಂದನೆಗಳು. ಫೈಟರ್ ಪೈಲೆಟ್ ತರಬೇತಿಗೆ ಆ...
03/07/2020

ಭಾರತೀಯ ವಾಯು ಸೇನೆಯ ಯುದ್ದ ವಿಮಾನದ ಪೈಲೆಟ್ ಆಗಿ ಆಯ್ಕೆಯಾಗಿರುವ ಕೊಡಗಿನ "ಪುಣ್ಯ ನಂಜಪ್ಪ" ಅವರಿಗೆ ಅಭಿನಂದನೆಗಳು. ಫೈಟರ್ ಪೈಲೆಟ್ ತರಬೇತಿಗೆ ಆಯ್ಕೆಯಾಗಿರುವ ಈ ಸಾಲಿನ 40 ಜನರಲ್ಲಿ ಪುಣ್ಯ ಅವರೊಬ್ಬರೇ ಮಹಿಳೆಯಾಗಿರುವುದು ನಮ್ಮ ಕರುನಾಡಿಗೆ ಹೆಮ್ಮೆಯ ವಿಷಯವಾಗಿದೆ. ನಮ್ಮ ಕರುನಾಡಿನ ವೀರ ಯೋಧರ ಭೂಮಿ ಕೊಡಗಿನ ಮಣ್ಣಿಗೆ ಮತ್ತೊಂದು ಗರಿಮೆಯಾಗಿದೆ.

Address

Bangalore

Alerts

Be the first to know and let us send you an email when SLV Photography posts news and promotions. Your email address will not be used for any other purpose, and you can unsubscribe at any time.

Contact The Business

Send a message to SLV Photography:

Share